ಡಾ.ರಶ್ಮಿ ಕೆ.ಎಂ‌.ರವರಿಗೆ ಪಿಎಚ್ ಡಿ ಪದವಿ

Advt_Headding_Middle

ಡಾ.ರಶ್ಮಿ ಕೆ.ಎಂ.ಬೆಳಗಾಂ ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ ಮಹಾಪ್ರಬಂಧಕ್ಕೆ ಪಿಎಚ್ ಡಿ ಪದವಿ ನೀಡಿ ಗೌರವಿಸಿದೆ.ಮಂಡ್ಯ ದ ಪಿ.ಇ.ಎಸ್.ಇಂಜಿನಿಯರಿಂಗ್ ಕಾಲೇಜ್ ಪ್ರಾಧ್ಯಾಪಕ ಡಾ.ಕೆ‌.ಎನ್. ಮುರಳೀಧರ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಸಿದ್ಧಗೊಳಿಸಿದ್ದಾರೆ.ರಶ್ಮಿಯವರು ಚೆಂಬು ಗ್ರಾಮದ ಮಾಗಧಾರ ಮಾಧವ ನಾಯರ್ ಮತ್ತು ವಿಮಲಾವತಿಯವರ ಪುತ್ರಿ. ಕಾಸರಗೋಡು ಜಿಲ್ಲೆಯ ವೆಳ್ಳರಿಕುಂಡ್ ರಾಜೀವನ್ ಪಿ.ಇವರ ಪತ್ನಿ. ಪ್ರಾಥಮಿಕ , ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣವನ್ನು ಅರಂತೋಡಿನಲ್ಲಿ ಸುಳ್ಯ ಕೆ.ವಿ.ಜಿ.ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ.ಪದವಿ ಹಾಗೂ ಬೆಂಗಳೂರಿನ ಎನ್.ಎಂ.ಐ.ಟಿ‌.ಯಲ್ಲಿ ಎಂ.ಟೆಕ್ ಪದವಿಯನ್ನು ಪಡೆದಿರುತ್ತಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.