Breaking News

ಶಾಂತಿನಗರ ಸರ್ಕಾರಿ ಶಾಲಾ ಅವರಣದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಶ್ರಮದಾನ

Advt_Headding_Middle

ಸ.ಉ. ಹಿ ಪ್ರಾಥಮಿಕ ಶಾಲೆ ಶಾಂತಿನಗರ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ವಿಪತ್ತು ನಿರ್ವಹಣಾ ತಂಡದ ಶೌರ್ಯ ತಂಡ ಸುಳ್ಯ, ಇವರ ವತಿಯಿಂದ ಸಂಯೋಜಕರಾದ ಹೇಮಲತಾ ಇವರ ಮೇಲುಸ್ತುವಾರಿಯಲ್ಲಿ 20 ಸದಸ್ಯರು ಶಾಲಾ ಸ್ವಚ್ಛತೆ, ತರಕಾರಿ ತೋಟದ ರಚನೆ, ಮುಂತಾದ ಕೆಲಸಕಾರ್ಯಗಳ ಶ್ರಮ ಧಾನವನ್ನು ಇಂದು ನಡೆಯಿತು.
ಈ ಸಂದರ್ಭದಲ್ಲಿ
ಶಾಲಾ ಮುಖ್ಯಶಿಕ್ಷಕಿ ತುಳಸಿ, ದೈಹಿಕ ಶಿಕ್ಷಕ ರಘುನಾಥ್, ಶೌರ್ಯ ವಿಪತ್ತು ಸಂಘದ ಅಧ್ಯಕ್ಷ ಪಿ.ಜಿ.ಜಯರಾಮ್,  ಎಸ್.ಡಿ.ಎಂ.ಸಿ ಅಧ್ಯಕ್ಷ ಮಹಮ್ಮದ್ ನಝೀರ್,ಮಾಜಿ ಸೈನಿಕರಾದ ಗಣೇಶ ಕೆ, ಶಾಲಾ ಶಿಕ್ಷಕ ವೃಂದದವರು, ಎಸ್ಡಿಎಂಸಿ ಸದಸ್ಯರುಗಳು, ಪೋಷಕರು ಉಪಸ್ಥಿತರಿದ್ದು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.