ಕಲ್ಲುಗುಂಡಿ : ಕಾರಿಗೆ ಕಾರು ಡಿಕ್ಕಿ

Advt_Headding_Middle

ಕಲ್ಲುಗುಂಡಿಯ ಕಡಪಾಲ ಬಳಿ ಇರುವ ಹಂಪ್‌ನಲ್ಲಿ ಕಾರಿಗೆ ಕಾರು ಡಿಕ್ಕಿಯಾದ ಘಟನೆ ವರದಿಯಾಗಿದೆ.
ಧರ್ಮಸ್ಥಳ ಕಡೆಯಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಹಿಂದಿನಿಂದ ಬರುತ್ತಿದ್ದ ಇನ್ನೊಂದು ಕಾರು ಢಿಕ್ಕಿ ಹೊಡೆಯಿತು. ಪರಿಣಾಮ ಕಾರು ಜಖಂಗೊಂಡಿದ್ದು, ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಅಪಾಯದಿಂದ ಪಾರಾಗಿದ್ದಾರೆ.
ಈ ಹಂಪ್‌ನಲ್ಲಿ ಬಣ್ಣ ಬಳಿಯದೆ, ಹಂಪ್ ಇರುವುದು ಗಮನಕ್ಕೆ ಬಾರದ ಕಾರಣ ಅಪಘಾತ ಸಂಭವಿಸುತ್ತಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.