ಗಾಂಧಿನಗರ ಮದರಸಾ ಉಸ್ತಾದರ ವಸತಿ ಕೊಠಡಿಗಳಿಗೆ ಮಂಚ ಕೊಡುಗೆ

Advt_Headding_Middle

 

ಎಸ್ ಎಸ್ ಎಫ್ ಗಾಂಧಿನಗರ ಶಾಖೆ ವತಿಯಿಂದ ಮುನ್ನವಿರುಲ್ ಇಸ್ಲಾಂ ಅರೇಬಿಕ್ ಸೆಕೆಂಡರಿ ಸ್ಕೂಲ್ ಗಾಂಧಿನಗರ ಇದರ ಉಸ್ತಾದರ ಕೊಠಡಿಗೆ ಧಾನಿಗಳ ಸಹಕಾರದಿಂದ ಮಂಚವನ್ನು ಕೊಡುಗೆಯಾಗಿ ನೀಡಲಾಯಿತು.
ಗಾಂಧಿನಗರ ಮಸೀದಿ ಅಧ್ಯಕ್ಷರಾದ ಆದಂ ಹಾಜಿ ಕಮ್ಮಾಡಿ, ಅನ್ಸಾರ್ ಅಧ್ಯಕ್ಷರಾದ ಶುಕೂರ್ ಹಾಜಿ ಯವರು ಮಂಚವನ್ನು ಹಸ್ತಾಂತರಿಸಿದರು.
ಸದರ್ ಮುಅಲ್ಲಿಂ ಇಬ್ರಾಹಿಂ ಸಖಾಫಿ ಪುಂಡೂರ್ ದುವಾ ನೆರೆವೆರಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ನಾಯಕರಾದ ಸಿದ್ದೀಕ್ ಕಟ್ಟೆಕಾರ್ಸ್, ಹಾಜಿ ಅಬ್ದುಲ್ಲಾ ಸಖಾಫಿ ಪಾರೆ, ಇಸ್ಮಾಯಿಲ್ ಅಹ್ಸನಿ, ಅಬೂಬಕ್ಕರ್ ವೈಟ್, ಮಹಮ್ಮದ್ ಪೈಂಟರ್, ಎಸ್ ಎಸ್ ಎಫ್ ಗಾಂಧಿನಗರ ಶಾಖೆಯ ಅಧ್ಯಕ್ಷರಾದ ಅಬ್ದುಲ್ ರಶೀದ್ ಝೈನಿ ಪೆರಾಜೆ, ಮದರಸ ಉಸ್ತಾದರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪ್ಪಾಲಂ, ಅಬ್ದುಲ್ ಲತೀಫ್ ಸಖಾಫಿ ಗೂನಡ್ಕ, ಅಬ್ದುಲ್ ಹಮೀದ್ ಮುಸ್ಲಿಯಾರ್ ಕುಂಬ್ರ, ಹಸೈನಾರ್ ಮದನಿ ಕುಂಜಿಲ, ಅಬ್ದುಲ್ ಖಾದರ್ ಮದನಿ ಅಜ್ಜಾವರ, ಹನೀಫ್ ಸಖಾಫಿ ಬೆಳ್ಳಾರೆ, ಅಬ್ದುಲ್ ರಹಿಮಾನ್ ಸಅದಿ, ನಿಝಾರ್ ಸಖಾಫಿ ಮುಡೂರ್, ಶಾಖಾ ಪ್ರ ಕಾರ್ಯದರ್ಶಿ ಸಿಯಾದ್ ಜಯನಗರ, ಕಾರ್ಯಕರ್ತರಾದ ನೌಶಾದ್ ಕೆರೆಮೂಲೆ, ಬಶೀರ್ ಕಲ್ಲುಮುಟ್ಲು, ಆರಿಫ್ ಬುಶ್ರಾ, ಅಬ್ದುಲ್ ನಾಫಿ, ಅಶ್ರಫ್ ಬುಶ್ರಾ ಹಾಗೂ ಎಸ್ ಎಸ್ ಎಫ್ ಸುಳ್ಯ ಶಾಖೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.