ಸೀತಾರಾಮ ಭಟ್ ಉಬರಡ್ಕ ಆರೋಗ್ಯ ವಿಚಾರಿಸಿದ ಸಚಿವ ಅಂಗಾರ

Advt_Headding_Middle

 

ಉಬರಡ್ಕ ಮಿತ್ತೂರು ಗ್ರಾಮದ ಜನಸಂಘದ ಹಿರಿಯ ಕಾರ್ಯಕರ್ತರಾದ ಉಬರಡ್ಕ ಸೀತಾರಾಮ ಭಟ್ ರವರ ಆರೋಗ್ಯ ವಿಚಾರಿಸಿ ಮಾತನಾಡಲು‌ ಅವರ ಮನೆಗೆ ಬಂದರು, ಮೀನುಗಾರಿಕೆ ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್ ಅಂಗಾರರವರು ಭೇಟಿ ನೀಡಿದರು. ಈ ಸಂದರ್ಭದಲ್ಲಿ ದಾಮೋದರ ಗೌಡ ಮದುವೆಗದ್ದೆ, ಶಶಿಧರ ನಾಯರ್, ಹರಿಪ್ರಸಾದ್ ಪಾನತ್ತಿಲ, ಶ್ಯಾಮ್ ಪಾನತ್ತಿಲ, ವಿಜಯಕುಮಾರ್ ಉಬರಡ್ಕ, ಪ್ರಶಾಂತ್ ಪಾನತ್ತಿಲ, ಹರೀಶ್ ರೈ ಉಬರಡ್ಕ,ಕೆ.ಮಧುಸೂದನ್, ಅಪ್ಪಯ್ಯ ಸೂಂತೋಡು, ಆನಂದ ಮೋಂಟಡ್ಕ, ರಾಘವ ಬಿ.ರಾವ್, ಗಿರಿಧರ ದಾಸ್,ಹವಿನ್ ಉರುಂಡೆ ಮೊದಲಾದವರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.