ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ವತಿಯಿಂದ ದೇವಸ್ಥಾನಗಳಿಗೆ ಕದಿರುಕಟ್ಟಿ ಬರುವ ಕಾರ್ಯಕ್ರಮ

Advt_Headding_Middle

 

ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದಲ್ಲಿ ಪೂರ್ವ ಪದ್ಧತಿಯಂತೆ ಈ ಭಗಂಡೇಶ್ವರ ದೇವಸ್ಥಾನ ಭಾಗಮಂಡಲ ಮತ್ತು ಶ್ರೀ ಕಾವೇರಿ ಸನ್ನಿಧಿ ತಲಕಾವೇರಿ ದೇವಸ್ಥಾನಗಳಿಗೆ ಗಣೇಶ ಚತುರ್ಥಿಯ ದಿವಸ ಕದಿರು ತೆಗೆದುಕೊಂಡು ಹೋಗಿ ದೇವಸ್ಥಾನಗಳಿಗೆ ಕದಿರುಕಟ್ಟಿ ಬರುವ ಕಾರ್ಯಕ್ರಮವನ್ನು ಈ ವರ್ಷವೂ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಶಾಸ್ತಾವು ಕ್ಷೇತ್ರದ ಆಡಳಿತ ಮೊಕ್ತೇಸರ ಕುಂಬಳಚೇರಿ ವಿಶ್ವನಾಥ, ಕಾರ್ಯದರ್ಶಿ ಕೊಳಂಗಾಯ ಹೊನ್ನಪ್ಪ, ಸಹಕಾರ್ಯದರ್ಶಿ ನಿಡ್ಯಮಲೆ ಜೋಯಪ್ಪ,
ಪೆರಾಜೆ ಸೊಸೈಟಿ ಅಧ್ಯಕ್ಷ, ಮಡಿಕೇರಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಹಾಗೂ ಕಮಿಟಿಯ ಸದಸ್ಯರು ಇದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.