ಹರಿಶ್ಚಂದ್ರ ಚಿದ್ಗಲ್ ಅಂತ್ಯ ಸಂಸ್ಕಾರ ಇಂದು

Advt_Headding_Middle

ಸೆ.11 ರಂದು ನಿಧನರಾದ ಹರಿಶ್ಚಂದ್ರ ಚಿದ್ಗಲ್‌ರವರ ಅಂತ್ಯ ಸಂಸ್ಕಾರ ಇಂದು ಸಂಜೆ ಏನೆಕಲ್ಲಿನ ಚಿದ್ಗಲ್‌ನಲ್ಲಿ ನಡೆಯಲಿದೆ. ಇಂದು ಮಧ್ಯಾಹ್ನ 2.3೦ ರಿಂದ 3.3೦ ರ ತನಕ ಸುಳ್ಯದ ಜೂನಿಯರ್ ಕಾಲೇಜು ಬಳಿ ಇರುವ ಸ್ವಗೃಹದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುವುದು. ಬಳಿಕ ಏನೆಕಲ್ಲಿಗೆ ತೆರಳುತ್ತೇವೆ ಎಂದು ಮೃತರ ಮನೆಯವರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.