Breaking News

ಸುಳ್ಯ ಕುರುಂಜಿಭಾಗ್ ನಲ್ಲಿ ನಮನ ಚಿಕನ್ ಸೆಂಟರ್ ಶುಭಾರಂಭ

Advt_Headding_Middle

 

ಸುಳ್ಯದ ಕುರುಂಜಿಭಾಗ್ ಕೆ.ಇ.ಬಿ.ಕಛೇರಿ ಎದುರುಗಡೆ ಲತೀಶ್ ಗುಂಡ್ಯ ರವರ ಮಾಲಕತ್ವದ ನಮನ ಚಿಕನ್ ಸೆಂಟರ್ ಸೆ .13 ರಂದು ಶುಭಾರಂಭಗೊಂಡಿತು. ಸುಳ್ಯ ಹಿಂದೂ ವರ್ತಕರ ಸಂಘದ ಅಧ್ಯಕ್ಷ ನವೀನ್ ಅಳಿಕೆ, ನಗರ ಪಂಚಾಯತ್ ಸದಸ್ಯೆ ಶ್ರೀಮತಿ ಶೀಲಾಅರುಣ್ ಕುರುಂಜಿ, ಆಲೆಟ್ಟಿ ಪಂಚಾಯತ್ ಸದಸ್ಯ ಶಿವಾನಂದ ರಂಗತ್ತಮಲೆ, ಪ್ರವೀಣ್ ಜಯನಗರ, ಪ್ರಕಾಶ್ ಯಾದವ್ ರವರು ದೀಪ ಬೆಳಗಿಸಿ ಶುಭಹಾರೈಸಿದರು.ಈ ಸಂದರ್ಭ ನ.ಪಂ.ಮಾಜಿ ಸದಸ್ಯ ಕಿರಣ್ ಕುರುಂಜಿ, ಮಯೂರೀಸ್ ಹೋಟೇಲ್ ಮಾಲಕ ವಿಜಯ್ ಮಯೂರಿ , ಶ್ರೀ ಭಗವತೀ ಸರ್ವಿಸ್ ಸ್ಟೇಷನ್ ಮಾಲಕ ಅರುಣ್ ರಾವ್ ಕೇರ್ಪಳ, ಮತ್ತಿತರರು ಉಪಸ್ಥಿತರಿದ್ದರು.
ಚಿಕನ್ ಸೆಂಟರ್ ನಲ್ಲಿ ಬ್ರಾಯ್ಲರ್ ಟೈಸನ್ ಮತ್ತು ಊರು ಕೋಳಿ ಮಾಂಸ ದೊರೆಯುತ್ತದೆ. ಕೋಳಿ ಮೊಟ್ಟೆ ಚಿಲ್ಲರೆ ಹಾಗೂ ರಖಂ ದರದಲ್ಲಿ ಲಭ್ಯವಿದೆ. ನಗರ ವ್ಯಾಪ್ತಿಯಲ್ಲಿ ಹೋಂ ಡೆಲಿವರಿ ವ್ಯವಸ್ಥೆ ಇರುವುದಾಗಿ ಮಾಲಕರು ತಿಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.