ಪೆರುವಾಜೆ ಶಾಲಾ ಎಸ್.ಡಿ.ಎಂ.ಸಿ.ಅಧ್ಯಕ್ಷರಾಗಿ ಉದಯಗಣೇಶ್ ಅರ್ನಾಡಿ ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಆಯ್ಕೆ

Advt_Headding_Middle

 

ಪೆರುವಾಜೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಎಸ್.ಡಿ.ಎಂ.ಸಿ. ಯನ್ನು ಪೆರುವಾಜೆ ಗ್ರಾಮ ಪಂಚಾಯತ್ ನ ಉಪಾಧ್ಯಕ್ಷೆ ಯಾದ ಶ್ರೀಮತಿ ಚಂದ್ರಾವತಿ ಇವರ ಅಧ್ಯಕ್ಷತೆಯಲ್ಲಿ ಸೆ. 09 ರಂದು ರಚಿಸಲಾಯಿತು. ಪಂಚಾಯತ್ ನ ಸದಸ್ಯರಾದ ಪದ್ಮನಾಭ ಶೆಟ್ಟಿ ಹಾಗೂ ವಸಂತ ಎನೆಕಲ್ಲು ಶಿಕ್ಷಣ ಸಂಯೋಜಕರು ಬೆಳ್ಳಾರೆ ವೃತ್ತ, ಸವಿತಾ ಕುಮಾರಿ ಸಮೂಹ ಸಂಪನ್ಮೂಲ ವ್ಯಕ್ತಿ ಬೆಳ್ಳಾರೆ ಕ್ಲಸ್ಟರ್ ಇವರು ಉಪಸ್ಥಿತರಿದ್ದರು.


ಅಧ್ಯಕ್ಷರಾಗಿ ಉದಯ ಗಣೇಶ ಅರ್ನಾಡಿ ಇವರನ್ನು ಹಾಗೂ ಉಪಾಧ್ಯಕ್ಷರಾಗಿ ಶ್ರೀಮತಿ ಪೂರ್ಣಿಮಾ ಇವರನ್ನು ಆಯ್ಕೆಮಾಡಲಾಯಿತು. ಸದಸ್ಯರುಗಳಾಗಿ
ರಾಮಚಂದ್ರ ಕೆ, ಹುಕ್ರಪ್ಪ ಶೆಟ್ಟಿ ,ವಿಜಯ ಕುಮಾರ, ವಸಂತ ಪಿ., ಜಗನ್ನಾಥ, ದಯಾನಂದ, ಮುದ್ದ, ಶ್ರೀಮತಿ ಜಯಲಕ್ಷ್ಮಿ, ಶ್ರೀಮತಿ ಸವಿತಾ, ಶ್ರೀಮತಿ ಅಶ್ವಿನಿ, ಶ್ರೀಮತಿ ಉಮ್ಮುಕುಲುಸು, ಶ್ರೀಮತಿ ಆಸ್ಮಾ, ಶ್ರೀಮತಿ ಚಂದ್ರಾವತಿ, ಶ್ರೀಮತಿ ಹೊನ್ನಮ್ಮ, ಶ್ರೀಮತಿ ವೀಣಾ, ಶ್ರೀಮತಿ ಚಿತ್ರಕಲಾ ಇವರನ್ನು ಆಯ್ಕೆ ಮಾಡಲಾಯಿತು.
ಪದನಿಮಿತ್ತ ಸದಸ್ಯರುಗಳಾಗಿ ಶಾಲಾ ಪ್ರಭಾರ ಮುಖ್ಯಶಿಕ್ಷಕಿ ಶ್ರೀಮತಿ ಲಲಿತಾ ಕುಮಾರಿ, ಆರೋಗ್ಯ ಕಾರ್ಯಕರ್ತೆ ಶ್ರೀಮತಿ ವೆಂಕಟಲಕ್ಷ್ಮಿ, ಅಂಗನವಾಡಿ ಕಾರ್ಯಕರ್ತೆ ಶ್ರೀಮತಿ ವಿಜಯಕುಮಾರಿ, ಹಾಗೂ ನಾಮನಿರ್ದೇಶಕ ಸದಸ್ಯರುಗಳಾಗಿ ಶಾಲಾ ಸಹಶಿಕ್ಷಕಿ ರತ್ನಾವತಿ ಬಿ, ಪೆರುವಾಜೆ ಗ್ರಾಮ ಪಂಚಾಯತ್ ನ ಸದಸ್ಯರಾದ ಪದ್ಮನಾಭ ಶೆಟ್ಟಿ ಹಾಗೂ ಶಾಲಾ ವಿದ್ಯಾರ್ಥಿಯಾದ ಸೃಜನ್ ಪಿ ಆಯ್ಕೆಯಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.