ಕಳಂಜ ಗ್ರಾ .ಪಂ ಜಮಾಬಂದಿ

Advt_Headding_Middle

 

ಕಳಂಜ ಗ್ರಾ .ಪಂ ನ 2020-21ನೇ ಸಾಲಿನ ಜಮಾಬಂದಿಯು ಸೆ.13 ನಡೆಯಿತು.
ಜಮಾಬಂದಿ ಅಧಿಕಾರಿಯಾಗಿ ದ. ಕ. ಜಿ. ಪಂ. ನ ಕಾರ್ಯಪಾಲಕ ಇಂಜಿನಿಯರ್ ವೇಣುಗೋಪಾಲ್ ಇವರು ಭಾಗವಹಿಸಿದ್ದರು. ಪಂ. ರಾ. ಇ. ಇಲಾಖೆ ಸುಳ್ಯ ಉಪವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರ ಹನುಮಂತರಾಯಪ್ಪ , ಶಪಂ. ರಾ. ಇ. ಇಲಾಖೆ ಮ್ಯಾನೇಜರ್ ನೇಮಿಚಂದ್ರ, ಕಳಂಜ ಗ್ರಾ. ಪಂ.ಅಧ್ಯಕ್ಷರು ಪ್ರಶಾಂತ್ ಕುಮಾರ್, ಉಪಾಧ್ಯಕ್ಷ ಗಣೇಶ್ ರೈ ಗ್ರಾ.ಪಂ ಸದಸ್ಯರಾದ ಶ್ರೀಮತಿ ಸುಧಾ, ಶ್ರೀಮತಿ ಕಮಲ , ಆಶಾ ಕಾರ್ಯಕರ್ತೆಯರಾದ ಶ್ರೀಮತಿ ಜಯಂತಿ, ಶ್ರೀಮತಿ ಶೇಷಮ್ಮ, ಅಂಗನವಾಡಿ ಕಾರ್ಯಕರ್ತೆಯರಾದ ಕು. ದೀಪ್ತಿ ಎನ್, ಯಶೋಧ ಪಿ, ವಿಜಯ, ರಂಜಿತಾ, ಮುಖ್ಯ್ಯೋಪಾಧ್ಯಯಿನಿ ಮೋಹಿನಿ ಎ ಕೆ , ಶಿಕ್ಷಕಿ ವಿದ್ಯಾ, ಎಸ್ ಡಿ ಎಂ ಸಿ ಅಧ್ಯಕ್ಷ ಸತೀಶ್ಚಂದ್ರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಆ ಬಳಿಕ ನರೇಗಾ,15ನೇ ಹಣಕಾಸು ಯೋಜನೆಗಳ ಕಾಮಗಾರಿಗಳನ್ನು ವೀಕ್ಷಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.