Breaking News

ಅರಂತೋಡು ಗ್ರಾ ಪಂ‌ ಜಮಾಬಂದಿ

Advt_Headding_Middle

 

ಅರಂತೋಡು ಗ್ರಾಮ ಪಂಚಾಯತ್ ನ 2020-21 ನೇ ಜಮಾಬಂದಿಯು ಸೆಪ್ಟೆಂಬರ್ 13 ರಂದು ಸಿರಿಸೌದ ಸಭಾಂಗಣದಲ್ಲಿ ನಡೆಯಿತು. ಜಮಾಬಂದಿ ಅಧಿಕಾರಿಯಾಗಿ ಜಿಲ್ಲಾಧಿಕಾರಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿನ್ ಸಮ್ಮುಖದಲ್ಲಿ ನಡೆಯಿತು.ಅರಂತೋಡು ಗ್ರಾ ಪಂ ಪಿ ಡಿ ಓ ರಾದ ಜಯಪ್ರಕಾಶ್ ಎಂ ಆರ್ ಮತ್ತು ಪದ್ಮಾವತಿ ಲೆಕ್ಕಪತ್ರ ವಿವಿಧ ಕಾಮಗಾರಿಗಳ ಲೆಕ್ಕ ಪತ್ರ ವಾಚಿಸಿದರು.ಜಮಾಬಂದಿಯಲ್ಲಿ ಗ್ರಾ.ಪಂ.ಅಧ್ಯಕ್ಷರಾದ ಹರಿಣಿ ದೇರಾಜೆ,ಉಪಾಧ್ಯಕ್ಷರಾದ ಕು ಶ್ವೇತ ,ಗ್ರಾ.ಪಂ ಸದಸ್ಯರಾದ ಶಿವಾನಂದ ಕುಕ್ಕುಂಬಳ,ಕೇಶವ ಅಡ್ತಲೆ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಬ್ಯಾಂಕ್ ನ ಅಧ್ಯಕ್ಷರಾದ ಸಂತೋಷ್ ಕುತ್ತಮೊಟ್ಟೆ,ತಾಪಂ ಮಾಜಿ ಉಪಾಧ್ಯಕ್ಷೆಯಾದ ಪುಷ್ಪಾ ಮೇದಪ್ಪ,ಭಾರತಿ ಪುರೋಷತ್ತಮ,ಗಂಗಾಧರ ಬನ‌,ರವಿ ಬಾಂಜಿಕೊಡಿ,ವಿನೋದ,ಸುಜಯ,ಭವಾನಿ ಮತ್ತು ಗ್ರಾಮಸ್ಥರು ಭಾಗವಹಿದ್ದರು. 15 ಹಣಕಾಸು ಯೋಜನೆಗಳ ಕಾಮಗಾರಿ ಗಳನ್ನು ವೀಕ್ಷಿಸಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.