ಶಿಕ್ಷಕರ ಅರ್ಹತಾ ಪರೀಕ್ಷೆಯಲ್ಲಿ ಜಯಲತಾ ತೇರ್ಗಡೆ

Advt_Headding_Middle

 

ಆ.22 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆಯ ಪತ್ರಿಕೆ -೧ ಮತ್ತು ಪತ್ರಿಕೆ -2 ರಲ್ಲಿ ಹಾಗೂ ಕಳೆದ ಬಾರಿಯೂ ಪತ್ರಿಕೆ -2 ರಲ್ಲಿ ಪೇರಾಲಿನ ಜಯಲತಾ ಪಿ.ಯಂ. ರವರು ಅರ್ಹತೆಯನ್ನು ಪಡೆದಿದ್ದಾರೆ.
ಇವರು ಪೇರಾಲಿನ ಪಂಜಿಮಲೆಯ ನಿವೃತ್ತ ಉಪವಲಯಾರಣ್ಯಾಧಿಕಾರಿ ಮಾಯಿಲಪ್ಪ ಗೌಡ ಮತ್ತು ಸುಶೀಲ ದಂಪತಿಗಳ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.