Breaking News

ಕಲ್ಲುಗುಂಡಿ : ಜಿ.ಕೆ. ಹಮೀದ್‌ರವರಿಗೆ ಸನ್ಮಾನ

Advt_Headding_Middle

ಕಲ್ಲುಗುಂಡಿ ಗ್ರಾ.ಪಂ. ಅಧ್ಯಕ್ಷ ಜಿ.ಕೆ ಹಮೀದ್‌ರವರಿಗೆ ಹಿಂದೆ ಪಿ ಡಿ ಓ ಆಗಿದ್ದ ಪ್ರಸ್ತುತ ಚಾಮರಾಜನಗರದಲ್ಲಿ ಪಿ ಡಿ ಓ ಆಗಿರುವ ಎಸ್ ನಾಗರಾಜ್‌ರವರು ಕಲ್ಲುಗುಂಡಿ ಗ್ರಾ ಪಂ ಕಛೇರಿ ಯಲ್ಲಿ ಇಂದು ಸನ್ಮಾನಿಸಿದರು. ಕಾರ್ಯಕ್ರಮದಲ್ಲಿ ಕಲ್ಲುಗುಂಡಿ ಗಾ. ಪಂ. ಪಿಡಿಒ ಸರಿತಾ ಓಲ್ಗಾ ಡಿಸೊಜಾ, ಗ್ರಾಪಂ ಸದಸ್ಯರಾದ ಎಸ್.ಕೆ. ಹನೀಪ್ , ಸುಂದರಿ ಮುಂಡಡ್ಕ, ಸುಮತಿ ಶಕ್ತಿ ವೇಲು, ಮಾಜಿ ಗ್ರಾ ಪಂ ಸದಸ್ಯರಾದ ನಾಗೇಶ್ ಪಿ. ಆರ್., ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಕೃಷ್ಣ ಬೆಟ್ಟ, ವೆಂಕಟೇಶ್ ಮೂಂಡೊಲಿಮೂಲೆ ಕಛೇರಿ ಸಿಂಬಂದಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.