ಜೇಸಿಐ ಸುಳ್ಯ ಪಯಸ್ವಿನಿ ಸಪ್ತಾಹ ಅಂಗವಾಗಿ ರಕ್ತದಾನ ಶಿಬಿರ

Advt_Headding_Middle

 ಜೇಸಿಐ ಸುಳ್ಯ ಪಯಸ್ವಿನಿ ವತಿಯಿಂದ “ಬಂಧನ್ ಜೇಸಿಐ ಸಪ್ತಾಹ 2021” ಇದರ 6 ನೇ ದಿನದ ಕಾರ್ಯಕ್ರಮವಾದ ರಕ್ತದಾನ ಶಿಬಿರವು ಕೆ.ವಿ.ಜಿ ರಕ್ತನಿದಿ ಕೇಂದ್ರ ಇಲ್ಲಿ ನಡೆಯಿತು.
ಭಾರತೀಯ ಜೇಸಿಐ ವಲಯ 15 ರ ವಲಯಾಡಳಿತ ಮಂಡಳಿ ನಿರ್ದೇಶಕರಾದ ಜೇಸಿಐ ಲೋಕೇಶ್ ರವರು ಉಧ್ಘಾಟಿಸಿದರು ಜೇಸಿ ಸುಳ್ಯ ಪಯಸ್ವಿನಿ ಅಧ್ಯಕ್ಷರಾದ ಜೇಸಿ ಗುರುರಾಜ ಅಜ್ಜಾವರ ಅಧ್ಯಕ್ಷತೆ ವಹಿಸಿದ್ದರು. ಜೇಸಿ ಪೂರ್ವಾಧ್ಯಕ್ಷರಾದ ಜೇಸಿ HGF ಬೀಮರಾವ್ ವಾಷ್ಠರ್ , ಪೂರ್ವಾಧ್ಯಕ್ಷರಾದ ಜೇಸಿ ಅಶೋಕ್ ಚೂಂತಾರು, ಜೇಸಿ ದೇವರಾಜ್ ಕುದ್ಪಾಜೆ, ಸಪ್ತಾಹ ಸಹ ನಿರ್ದೇಶಕ ಜೇಸಿ ರವಿಕುಮಾರ್ , ಜೇಸಿ ನವೀನ ಕುಮಾರ್, ಜೇಸಿ ಶಶ್ಮಿ ಭಟ್, ಜೇಸಿ ಸುರೇಶ್ ಕಾಮತ್, ಜೇಸಿ ಅನಿಲ್ ಕುಮಾರ್ ಬಳ್ಳಡ್ಕ, ಉಪಸ್ಥಿತರಿದ್ದರು ನಂತರ ಜೇಸಿ ಸದಸ್ಯರು ರಕ್ತದಾನ ದ ಮೂಲಕ ಕಾರ್ಯಕ್ರಮ ವನ್ನು ಯಶಸ್ವಿ ಗೊಳಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.