Breaking News

ದ.ಕ.ಜಿಲ್ಲಾ ಜೆ.ಡಿ.ಎಸ್. ಅಡ್ಹಾಕ್ ಕಮಿಟಿ ಅಧ್ಯಕ್ಷರಾಗಿ ಜಾಕೆ ಮಾಧವ ಗೌಡ ನೇಮಕ

Advt_Headding_Middle

 

ದ.ಕ. ಜಿಲ್ಲಾ ಜನತಾ ದಳ (ಜಾತ್ಯತೀತ) ಇದಕ್ಕೆ ಪೂರ್ಣ ಪ್ರಮಾಣದ ಸಮಿತಿ ರಚನೆಯಾಗುವ ವರೆಗೆ ಅಡ್ಹಾಕ್ ಸಮಿತಿ ರಚಿಸಲಾಗಿದ್ದು , ಸುಳ್ಯದ ಹಿರಿಯ ನೇತಾರರಾದ ಜಾಕೆ ಮಾಧವ ಗೌಡರು ಅಡ್ ಹಾಕ್ ಸಮಿತಿ ಅಧ್ಯಕ್ಷರಾಗಿ , ಜೆಡಿಎಸ್ ರಾಜ್ಯಾಧ್ಯಕ್ಷ ಎಚ್. ಕೆ. ಕುಮಾರಸ್ವಾಮಿ ಅವರಿಂದ ನೇಮಕಗೊಂಡಿದ್ದಾರೆ.


ಜಾಕೆ ಮಾಧವ ಗೌಡರು ಸುಳ್ಯ ತಾಲ್ಲೂಕು ಜನತಾದಳ ಅಧ್ಯಕ್ಷರಾಗಿ, ಸುಳ್ಯ ವಿಧಾನಸಭಾ ಕ್ಷೇತ್ರದ ಜನತಾದಳ ಅಧ್ಯಕ್ಷರಾಗಿ, ಜಿಲ್ಲಾ ಜನತಾದಳದ ಉಪಾಧ್ಯಕ್ಷರಾಗಿ ಕೂಡ ಈ ಹಿಂದೆ ಸೇವೆ ಸಲ್ಲಿಸಿದ್ದರು. ಹಿರಿಯ ಸಹಕಾರಿ ಧುರೀಣರಾಗಿರುವ ಅವರು ಈ ಹಿಂದೆ ಕಲ್ಮಡ್ಕ ಸಹಕಾರಿ ಸಂಘದ ಅಧ್ಯಕ್ಷರಾಗಿದ್ದರಲ್ಲದೆ ಈಗ ಪಂಬೆತ್ತಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.