ಜೇಸಿಐ ಸುಳ್ಯ ಪಯಸ್ವಿನಿ ಸಪ್ತಾಹ : ಇಂದು ಸಮಾರೋಪ

Advt_Headding_Middle

 

ಕಮಲಪತ್ರ, ಪಯಸ್ವಿನಿ ಶ್ರೀ, ಕಲಾಶ್ರೀ ಪ್ರಶಸ್ತಿ ಪ್ರದಾನ

ಒಂದು ವಾರಗಳಿಂದ ನಡೆಯುತ್ತಿರುವ ಜೇಸಿಐ ಸುಳ್ಯ ಪಯಸ್ವಿನಿ ಇದರ ಬಂಧನ ಸಪ್ತಾಹ ದ ಸಮಾರೋಪ ಸಮಾರಂಭ ಇಂದು ನಡೆಯಲಿದೆ.

 

ಇಂದು (ಸೆ.15) ಸುಳ್ಯದ ಶ್ರೀರಾಂ ಪೇಟೆಯ ದೇವಮ್ಮ ಕಾನತ್ತಿಲ ಸಂಕೀರ್ಣ ದಲ್ಲಿ ನಡೆಯುವ ಈ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.

 

 

 

 

ಈ ಬಾರಿ ಕಮಲಪತ್ರ ಪ್ರಶಸ್ತಿ ಯನ್ನು ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷ ಭರತ್ ಮುಂಡೋಡಿಯವರಿಗೆ, ಪಯಸ್ವಿನಿ ಶ್ರೀ ಪ್ರಶಸ್ತಿ ಯನ್ನು ಪಶು ವೈದ್ಯಾಧಿಕಾರಿ ಡಾ.ಕೇಶವ ಸುಳ್ಳಿಯವರಿಗೆ, ಕಲಾಶ್ರೀ ಪ್ರಶಸ್ತಿ ಯನ್ನು ಯಕ್ಷ ಗುರು ಕೋಡ್ಲ ಗಣಪತಿ ಭಟ್ ರವರಿಗೆ, ಹಾಗೂ ಸುಳ್ಯ ಎಂ.ಜಿ.ಎಂ. ಪ್ರೌಢಶಾಲಾ ಮುಖ್ಯೋಪಾಧ್ಯಾಯ ಚಿದಾನಂದ ಕೇನಾಜೆಯವರನ್ನು ವಿಶೇಷವಾಗಿ ಗೌರವಿಸಲಾಗುವುದು ಎಂದು ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷ ಗುರುರಾಜ್ ಅಜ್ಜಾವರ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.