ಎಸ್ಸೆಸ್ಸೆಫ್ ಅಜ್ಜಾವರ ಸೆಕ್ಟರ್ ಪ್ರತಿಭೋತ್ಸವ ಸಮಿತಿ ರಚನೆ

Advt_Headding_Middle

ಚೇರ್ಮಾನ್ ಆಗಿ ಮಾಲಿಕ್ ಕೊಯಂಗಿ ಆಯ್ಕೆ

ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ ಫೆಡರೇಶನ್ (ಎಸ್ಸೆಸ್ಸೆಫ್) ಇದರ ಅಧೀನದಲ್ಲಿ ಎರಡು ವರ್ಷಕ್ಕೊಮ್ಮೆ ಶಾಖೆ ಯಿಂದ ರಾಜ್ಯ ಮಟ್ಟದ ವರೆಗೆ ನಡೆಯುವ ಕಲಾ-ಸಾಹಿತ್ಯ ಸ್ಪರ್ಧೆ ‘ಎಸ್ಸೆಸ್ಸೆಫ್ ಪ್ರತಿಭೋತ್ಸವ’ ಇದರ ಅಜ್ಜಾವರ ಸೆಕ್ಟರ್ ಸಮಿತಿಯನ್ನು, ಸೆಕ್ಟರ್ ಅಧ್ಯಕ್ಷರಾದ ಸಿದ್ದೀಖ್ ಹಿಮಮಿ ಯವರ ಅಧ್ಯಕ್ಷತೆಯಲ್ಲಿ ನಡೆದ ಸೆಕ್ಟರ್ ಸಭೆಯಲ್ಲಿ ರಚನೆಮಾಡಲಾಯಿತು.


ಸಲಹಾ ನಿರ್ದೇಶಕರಾಗಿ ಸಿರಾಜುದ್ದೀನ್ ಹಿಮಮಿ ಕುಂಬಕ್ಕೋಡು, ಉನೈಸ್ ಸಖಾಫಿ ಮೇನಾಲ, ಸಿದ್ದೀಖ್ ಹಿಮಮಿ ಸಖಾಫಿ ಪೈಂಬೆಚ್ಚಾಲು, ಅಹ್ಮದ್ ಕಬೀರ್ ಹಿಮಮಿ ಮೇನಾಲ, ಆಸಿಫ್ ಪೈಂಬೆಚ್ಚಾಲು, ಚೇರ್ಮಾನ್ ಆಗಿ ಮಾಲಿಕ್ ಕೊಯಂಗಿ, ಪ್ರ.ಸಂಚಾಲಕರಾಗಿ ಮುಖ್ತಾರ್ ಹಿಮಮಿ ಮೇನಾಲ, ಕೋಶಾಧಿಕಾರಿ ಯಾಗಿ ಮಹ್ಶೂಖ್ ಇರುವಂಬಳ್ಳ, ವೈಸ್ ಚೇರ್ಮಾನ್ ಆಗಿ ರಹೀಂ ಹಿಮಮಿ ಮಂಡೆಕ್ಕೋಲು, ಹಸನ್ ಸಅದಿ ಪೈಂಬೆಚ್ಚಾಲು, ಉಪ ಸಂಚಾಲಕರಾಗಿ ಶಫೀಖ್ ಕೊಯಂಗಿ, ಫವಾಝ್ ಹಿಮಮಿ ಮೇನಾಲ ಇವರನ್ನು ಆಯ್ಕೆಮಾಡಲಾಯಿತು.
ಸಭೆಯಲ್ಲಿ ಸೆಕ್ಟರ್ ಸಮಿತಿ ಪ್ರಧಾನ ಕಾರ್ಯದರ್ಶಿ ಕಬೀರ್ ಹಿಮಮಿ ಸ್ವಾಗತಿಸಿ, ಕಾರ್ಯದರ್ಶಿ ಫವಾಝ್ ಹಿಮಮಿ ಧನ್ಯವಾದವಿತ್ತರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.