ಗೂನಡ್ಕ : ಬಹುಮಾನ  ಹಾಗೂ ಪುಸ್ತಕ, ಅಕ್ಕಿ ವಿತರಣೆ

Advt_Headding_Middle

ಸಂಪಾಜೆ ಗ್ರಾಮ ಪಂಚಾಯತ್, ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಗೂನಡ್ಕ ಇದರ ನೇತೃತ್ವದಲ್ಲಿ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ನಡೆದ ವಿವಿಧ ಕಾರ್ಯಕ್ರಮದ ಸ್ಪರ್ಧಾಳುಗಳಿಗೆ ಬಹುಮಾನ ಹಾಗೂ ಪುಸ್ತಕ, ಅಕ್ಕಿ ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಪಂಚಾಯತ್ ಅಧ್ಯಕ್ಷರು, ಶಾರದಾ ಶಾಲೆ ಬೇರೆ ಬೇರೆ ಕ್ಷೇತ್ರಗಳಲ್ಲಿ ಹಲುವು ಜನರಿಗೆ ಉದ್ಯೋಗ ಕಲ್ಪಿಸಿದೆ ಇಲ್ಲಿ ಕಲಿತವರು ಎಲ್ಲಾ ರೀತಿಯಲ್ಲಿ ಯಶಸ್ಸು ಕಂಡಿದ್ದಾರೆ ನಾನು ಕೂಡ ಹಳೆ ವಿದ್ಯಾರ್ಥಿ. ನನ್ನ ಸಂಪೂರ್ಣ ಸಹಕಾರ ಈ ಸಂಸ್ಥೆಗೆ ಇದೆ ಎಂದರು.
ವೇದಿಕೆಯಲ್ಲಿ ಶಾರದಾ ಶಾಲೆಯ ಸಂಚಾಲಕ ಎಸ್.ಪಿ. ಲೋಕನಾಥ್, ಆಡಳಿತ ಮಂಡಳಿ ಅಧ್ಯಕ್ಷ ರಾಮಚಂದ್ರ, ಕಲ್ಲುಗದ್ದೆ, ಮಹಮದ್ ಕುಂಞಿ ಗೂನಡ್ಕ, ಲಿಸ್ಸಿ ಮೊನಾಲಿಸಾ, ಸುಮತಿ ಶಕ್ತಿವೇಲು, ವಿಮಲಾ ಪ್ರಸಾದ್, ಸವಾದ್ ಗೂನಡ್ಕ ಎಸ್. ಕೆ. ಹನೀಫ್, ರಹೀಮ್ ಬೀಜದಕಟ್ಟೆ, ಶಾಲಾ ಅಧ್ಯಾಪಕರು ಉಪಸ್ಥಿತರಿದ್ದರು. ಹನುಮಂತ ಮಾಸ್ತರ್ ಪ್ರಾಸ್ತವಿಕ ಮಾತಿನೊಂದಿಗೆ ಸ್ವಾಗತಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.