ರೆಂಜಾಳ ದೇವಸ್ಥಾನದಲ್ಲಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ

Advt_Headding_Middle

ಮರ್ಕಂಜ ಗ್ರಾಮದ ರೆಂಜಾಳ ದೇವಸ್ಥಾನದಲ್ಲಿ ಮೋದಿ ಹುಟ್ಟುಹಬ್ಬದ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಕುಮಾರಸ್ವಾಮಿ ರೆಂಜಾಳ, ಶ್ರೀಮತಿ ರಾಜೇಶ್ವರಿ ಕುಮಾರಸ್ವಾಮಿ, ಸತೀಶ್ ರಾವ್ ದಾಸರಬೈಲು, ಸವಿನ್ ಕೊಡಪಾಲ, ಶಶಿಕಾಂತ ಗುಳಿಗಮೂಲೆ, ಗಿರೀಶ ಕೊಡಪಾಲ, ಪ್ರತೀಕ್ ಬೇರಿಕೆ, ರೋಹಿತ್ ರೆಂಜಾಳ ಮೊದಲಾದವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.