ವಳಲಂಬೆ: ಕೆರೆಯಲ್ಲಿ ಮೊಸಳೆ ಪತ್ತೆ

Advt_Headding_Middle

 

 

ಗುತ್ತಿಗಾರು ಗ್ರಾಮದ ವಳಲಂಬೆ ಶ್ರೀ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನ ಅರ್ಚಕ ಪರಮೇಶ್ವರ ಭಟ್ ಅವರ ತೋಟದ ಕೆರೆಯಲ್ಲಿ ಮೊಸಳೆ ಪತ್ತೆಯಾಗಿದೆ.

ಒಂದು ವಾರದಿಂದ ಹಿಂದೆ ಈ ಮೊಸಳೆ ಇರುವುದು ಗೊತ್ತಾಗಿದೆ. ಈಗಲೂ ಅಲ್ಲೆ ಇರುವುದಾಗಿ ತಿಳಿದು ಬಂದಿದೆ. ಹಗಲು ವೇಳೆ ನೀರಿನೊಳಗೆ ಇದ್ದು ರಾತ್ರಿ ವೇಳೆ ಹೊರಗೆ ಬಂದು ಮಲಗುತ್ತಿರುವುದಾಗಿ ತಿಳಿದು ಬಂದಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.