ಪೆರಾಜೆ: ಸುದ್ದಿ ಆಶಯದ ಮಹಾತ್ಮ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಗಳ ಆಶಯದ ಮಹಾತ್ಮ ಗಾಂಧಿ ರಥಕ್ಕೆ ಪೆರಾಜೆಯಲ್ಲಿ ಸೆ.22ರಂದು ಸ್ವಾಗತಿಸಲಾಯಿತು.
ಪೆರಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಅವರು ಮಹಾತ್ಮ ಗಾಂಧಿ ರಥಕ್ಕೆ ಹಾರಾರ್ಪಣೆ ಮಾಡಿ ಗ್ರಾಮಕ್ಕೆ ಬರಮಾಡಿಕೊಂಡು ಸ್ವಾಗತಿಸಿ, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಗ್ರಾ.ಪಂ‌. ಸದಸ್ಯ ನಂಜಪ್ಪ ನಿಡ್ಯಮಲೆ, ಗ್ರಾ.ಪಂ. ಉಪಾಧ್ಯಕ್ಷೆ ಶ್ರೀಮತಿ ಜಯಲಕ್ಷ್ಮಿ ಧರಣೀಧರ, ಸುದ್ದಿ ಪ್ರತಿನಿಧಿ ಸೀತಾರಾಮ ಪೆರಾಜೆ, ತಿರುಮಲೇಶ್ವರ ಪೆರಾಜೆ, ಪೆರಾಜೆ ಅಟೋ ಚಾಲಕ ಮಾಲಕ ಸಂಘದ ಕಾರ್ಯದರ್ಶಿ ವಸಂತ ಬಿಳಿಯಾರು, ಪೆರಾಜೆ ಜುಮ್ಮಾ ಮಸೀದಿ ಮಾಜಿ ಅಧ್ಯಕ್ಷ ಮಹಮ್ಮದ್ ಕೆ.ಆರ್.ಸಿ., ಅಬ್ದುಲ್ಲ ಪೆರಾಜೆ , ಪುರುಷೋತ್ತಮ ಪೆರಾಜೆ, ಬಾಲಚಂದ್ರ, ಅಬೂಬಕ್ಕರ್, ಮಿಥುನ್, ಗಣೇಶ್, ತಿಮ್ಮ , ಪ್ರಸನ್ನ ನೆಕ್ಕಿಲ, ವೇಣುಗೋಪಾಲ, ಜನಾರ್ದನ, ಹಿಮಚಂದ್ರ ಸೇರಿದಂತೆ ಪೆರಾಜೆ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.