ಅರಂತೋಡು: ಸುದ್ದಿ ಆಶಯದ ಮಹಾತ್ಮಾ ಗಾಂಧಿ ರಥವನ್ನು ಸ್ವಾಗತಿಸಿ ಬರಮಾಡಿಕೊಂಡ ಗ್ರಾಮಸ್ಥರು

Advt_Headding_Middle

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಯ ವತಿಯಿಂದ ಗ್ರಾಮ ಗ್ರಾಮಗಳಿಗೆ ಸಂಚರಿಸುವ ಮಹಾತ್ಮಾ ಗಾಂಧಿ ರಥವನ್ನು ಅರಂತೋಡು ಗ್ರಾಮಸ್ಥರು ಸೆ.22ರಂದು ಸ್ವಾಗತಿಸಿ, ಬರಮಾಡಿಕೊಂಡರು.
ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ ಅವರು ಸ್ವಾಗತಿಸಿ, ಶುಭಹಾರೈಸಿದರು.
ಅರಂತೋಡು ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಹಾಗೂ ಅರಂತೋಡು ಜುಮ್ಮಾ ಮಸೀದಿಯ ಅಧ್ಯಕ್ಷ ಅಶ್ರಫ್ ಗುಂಡಿ ಶುಭಹಾರೈಸಿದರು.


ಈ ಸಂದರ್ಭದಲ್ಲಿ ಯಶವಂತ ಉಳುವಾರು, ಮೋಹನ್, ಗುರುಪ್ರಕಾಶ್ ನಾರ್ಕೋಡು, ವೆಂಕಟ್ರಮಣ ಮೇರ್ಕಜೆ, ಶೇಷಪ್ಪ ಗೌಡ ಬೆದ್ರುಪಣೆ, ಸುದ್ದಿ ಪ್ರತಿನಿಧಿ ತಾಜುದ್ಧೀನ್ ಅರಂತೋಡು, ಕುಶಾಲಪ್ಪ ಅರಂತೋಡು, ಸುರೇಶ್ ಉಳುವಾರು, ಮೋಹನ ಕೊಂಬೆಟ್ಟು, ಶಿವಪ್ಪ ಕೊಂಬೆಟ್ಟು, ಉಮ್ಮರ್, ಜಯರಾಮ ಬಾಳೆಕಜೆ, ನಿವೃತ್ತ ಶಿಕ್ಷಕ ರಾಘವ ಮಾಸ್ತರ್ , ಹೂವಯ್ಯ ದೇರಾಜೆ, ಹಂಸ ಕುಕ್ಕುಂಬಳ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.