ಚೆಂಬು: ಬಾಲೆಂಬಿಯಲ್ಲಿ ಗಾಂಧಿ ರಥವನ್ನು ಅದ್ಧೂರಿಯಾಗಿ ಸ್ವಾಗತಿಸಿದ ಜನತೆ

Advt_Headding_Middle

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಗ್ರಾಮ ಗ್ರಾಮಗಳಿಗೆ ಸಂಚರಿಸುವ ಮಹಾತ್ಮಾ ಗಾಂಧಿ ರಥವು ಸೆ.22ರಂದು ಚೆಂಬು ಗ್ರಾಮದ ಬಾಲೆಂಬಿಗೆ ಆಗಮಿಸಿದಾಗ ಜನತೆ ಅದ್ಧೂರಿಯಾಗಿ ಸ್ವಾಗತಿಸಿ, ಬರಮಾಡಿಕೊಂಡರು.
ಚೆಂಬು ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಶ್ರೀಮತಿ ಕುಸುಮ, ಗ್ರಾ.ಪಂ. ಮಾಜಿ ಸದಸ್ಯ ಶ್ರೀನಿವಾಸ ನಿಡಿಂಜಿ, ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿರ್ದೇಶಕ ಎನ್.ಟಿ.ರಾಮಮೂರ್ತಿ, ಸುದ್ದಿ ಪ್ರತಿನಿಧಿ ರಮೇಶ್ ನಂಬಿಯಾರ್ ಅವರು ಸ್ವಾಗತಿಸಿ, ಶುಭಹಾರೈಸಿದರು.


ಈ ಸಂದರ್ಭದಲ್ಲಿ ಸಂಪಾಜೆ ಪಯಸ್ವಿನಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಎನ್.ಸಿ.ಅನಂತ, ಗ್ರಾ.ಪಂ. ಸದಸ್ಯ ರಮೇಶ್ ಹುಲ್ಲುಬೆಂಕಿ, ಸುದ್ದಿ ಏಜೆಂಟ್ ಚೆನ್ನಕೇಶವ ಬಾಲೆಂಬಿ, ಗುತ್ತಿಗೆದಾರ ಎಂ‌.ಜೆ. ಆ್ಯಂಟನಿ, ಸ್ಥಳೀಯರಾದ ಸುಮಿತ್ರ ಕಾಡುಪಂಜ, ತಿಮ್ನಪ್ಪ, ಲವನ್ ಕುಮಾರ್, ಪುರುಷೋತ್ತಮ, ಬಿ.ಕೆ.ಬಾಲಕೃಷ್ಣ, ಕೃಷ್ಣ, ಪ್ರವೀಣ್ ಕುಮಾರ್, ಹೆಚ್.ಎ.ಲತೀಫ್, ರಘುನಾಥ್ ಬಾಲೆಂಬಿ , ಧನಂಜಯ ಬಾಳೆಕಜೆ, ನಾರಾಯಣ ಬಾಲೆಂಬಿ, ಹುಕ್ರಪ್ಪ ಮೇಲ್ಚೆಂಬು, ಎನ್.ಟಿ.ಶಿವಪ್ಪ, ಪುರುಷೋತ್ತಮ ಕಾನಕ್ಕೋಡಿ, ದಯಾಮಣಿ, ಜಾನಕಿ, ವನಜ ಕಾಪಿಲ, ನೂತನ್, ಹರ್ಷಿತ್, ಬಾಲಕೃಷ್ಣ ಬಾಲೆಂಬಿ ಸೇರಿದಂತೆ ಚೆಂಬು ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.