ಸುಳ್ಯ ಸೀಮೆ ತೊಡಿಕಾನ ಶ್ರೀ ಮಲ್ಲಿಕಾರ್ಜುನ ದೇವಾಲಯದಲ್ಲಿ ಸುದ್ದಿ ಆಶಯದ ಮಹಾತ್ಮಾ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

ಸುದ್ದಿ ಸಮೂಹ ಮಾಧ್ಯಮ ಸಂಸ್ಥೆಗಳ ವತಿಯಿಂದ ಗಾಂಧಿ ಜಯಂತಿಯ ಅಂಗವಾಗಿ ಗ್ರಾಮ ಗ್ರಾಮಕ್ಕೆ ಸಂಚರಿಸುವ ಮಹಾತ್ಮಾ ಗಾಂಧಿ ರಥಕ್ಕೆ ಸೆ.22ರಂದು ಸುಳ್ಯ ಸೀಮೆ ತೊಡಿಕಾನ ಮಲ್ಲಿಕಾರ್ಜುನ ದೇವಾಲಯದಲ್ಲಿ ಸ್ವಾಗತಿಸಲಾಯಿತು.


ಈ ಸಂದರ್ಭದಲ್ಲಿ ದೇವಾಲಯದ ಅರ್ಚಕ ಶ್ರೀನಿಧಿ, ಜನಾರ್ಧನ ಬಾಳೆಕಜೆ, ತಿಮ್ಮಯ್ಯ, ಸುದ್ದಿ ಏಜೆಂಟ್ ರಾಮ ಮರಾರ್ ತೊಡಿಕಾನ, ಮಿಲನ್, ಚೇತನ್, ತೀರ್ಥಪ್ರಸಾದ್ ತೊಡಿಕಾನ, ಸೀತಮ್ಮ, ಕಾವೇರಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.