ಮಹಾತ್ಮಾಗಾಂಧಿ ಗ್ರಾಮಸ್ವರಾಜ್ಯ ರಥಕ್ಕೆ ಎಡಮಂಗಲದಲ್ಲಿ ಸ್ವಾಗತ

Advt_Headding_Middle

ಸುದ್ದಿ ಆಶಯದ ಮಹಾತ್ಮಗಾಂಧಿ ಗ್ರಾಮಸ್ವರಾಜ್ಯ ರಥಕ್ಕೆ ಎಡಮಂಗಲದಲ್ಲಿ ಸ್ವಾಗತ ನೀಡಲಾಯಿತು. ಪಂಚಾಯತ್ ಅಧ್ಯಕ್ಷೆ ಸುಮಾ ನೂಚಿಲ, ಪಂ. ಅ.ಅಧಿಕಾರಿ ಸತೀಶ್ ಬಂಗೇರ, ಎಡಮಂಗಲ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಜಗದೀಶ್ ಅಂಬೆಕಲ್ಲು , ಶಿಕ್ಷಕ ಗಣೇಶ್ ನಡುವಾಲ್, ಗ್ರಾಮ ಕರಣಿಕರ ಕಚೇರಿ ಸಿಬ್ಬಂದಿ ನಾರಾಯಣ ಎಂಜೀರು ಸೇರಿದಂತೆ ಅನೇಕಗಣ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಆಗಮಿಸಿ ರಥಕ್ಕೆ ಸ್ವಾಗತ ಕೋರಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.