ಚೊಕ್ಕಾಡಿ ಗರುಡ ಯುವಕ ಮಂಡಲದ ವತಿಯಿಂದ ಶ್ರಮದಾನ

Advt_Headding_Middle

 

 

ಅಮರಪಡ್ನೂರು ಗ್ರಾಮದ ಚೊಕ್ಕಾಡಿ ಗರುಡಯುವಕಮಂಡಲದ ವತಿಯಿಂದ ಚೊಕ್ಕಾಡಿ ಜಂಕ್ಷನ್ ನಲ್ಲಿರುವ ಅಶ್ವಥ ಕಟ್ಟೆಯ ಸುತ್ತ ನಿರ್ಮಾಣಗೊಂಡ ಹೊಂಡ ಗುಂಡಿಗಳನ್ನು ಶ್ರಮದಾನದ ಮೂಲಕ ಮುಚ್ಚುವ ಕಾರ್ಯವನ್ನು ನೆರವೇರಿಸಿದರು.ಈ ಸಂದರ್ಭ ಯುವಕ ಮಂಡಲದ ಸದಸ್ಯರು ಹಾಗೂ ಸ್ಥಳೀಯ ನಾಗರಿಕರು ಭಾಗವಹಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.