ಕಲ್ಮಕಾರ್ ನಲ್ಲಿ ಗ್ರಾಮ ಸ್ವರಾಜ್ ಗಾಂಧಿ ರಥಕ್ಕೆ ಸ್ವಾಗತ

Advt_Headding_Middle

ಸುದ್ದಿ ಆಶಯದ ಮಹಾತ್ಮಗಾಂಧಿ ಗ್ರಾಮಸ್ವರಾಜ್ಯ ರಥ ಸುಳ್ಯ ತಾಲೂಕಿನಾದ್ಯಂತ ಸಂಚರಿಸುತ್ತಿದ್ದು ಇಂದು ಕಲ್ಮಕಾರ್ ಗೆ ಆಗಮಿಸಿದಾಗ ರಥಕ್ಕೆ ಸ್ವಾಗತ ಕೋರಲಾಯಿತು. ಈ ಸಂದರ್ಭದಲ್ಲಿ ಹರಿಹರ ಕೊಲ್ಲಮೊಗ್ರ ಪ್ರಾ.ಕೃ.ಪ.ಸ.ಸಂಘದ ನಿರ್ದೇಶಕ ಹರ್ಷಕುಮಾರ್ ದೇವಜನ, ಸುಬ್ರಹ್ಮಣ್ಯ ಕೊಪ್ಪಡ್ಕ,ಜನಾರ್ದನ ಶೇಣಿ,ಮೋನಪ್ಪ,ಚಂದ್ರಶೇಖರ, ಉಮೇಶ ಅಂತಿಬೆಟ್ಟು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.