ಅರಂತೋಡು : ಸ್ವಚ್ಛತಾ ಕಾರ್ಯಕ್ರಮ

Advt_Headding_Middle

ಭಾರತದ ಸ್ವಾತಂತ್ರ್ಯದ ಅಮೃತಮಹೋತ್ಸವ ಮತ್ತು ಸ್ವಚ್ಛತಾ ಹೀ ಸೇವಾ ಕಾರ್ಯಕ್ರಮಗಳ ಅಂಗವಾಗಿ ಸೆ. ೨೬ ರಂದು ಗ್ರಾಮ ಪಂಚಾಯತ್ ನ ಅರಂತೋಡು ಪೇಟೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಸ್ವಚ್ಚತಾ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರಂತೋಡು ವಾಹನ ಮಾಲಕ ಚಾಲಕರ ಸಂಘ ದವರ ಸಹಯೋಗದಲ್ಲಿ ಗ್ರಾಮಪಂಚಾಯತ್ ಜತೆ ಕೈಜೋಡಿಸಿ ಕಾರ್ಯಕ್ರಮವನ್ನು ಉತ್ತಮವಾದ ರೀತಿಯಲ್ಲಿ ಯಶಸ್ಸುಗೊಳಿಸಿದರು. ಯುವ ಬ್ರಿಗೇಡ್ ನ ಸದಸ್ಯರು ಸ್ವಯಂ ಸ್ಫೂರ್ತಿಯಿಂದ ಇಂದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಹರಿಣಿ ದೇರಾಜೆ, ಉಪಾಧ್ಯಕ್ಷರಾದ ಕುಮಾರಿ ಶ್ವೇತಾ, Sಐಖಒ ಸಂಘದ ಅಧ್ಯಕ್ಷರಾದ ಶಿವಾನಂದ ಕುಕ್ಕುಂಬಳ, ವಾಹನ ಮಾಲಕ ಚಾಲಕರ ಸಂಘದ ಕಾರ್ಯದರ್ಶಿ ರೋಹಿತ್ ,ಗ್ರಾಮ ಪಂಚಾಯತ್ ಸದಸ್ಯರು , ವಾಹನ ಮಾಲಕ ಚಾಲಕ ಸಂಘದ ಸದಸ್ಯರು , ಗ್ರಾಪಂ ಸಿಬ್ಬಂದಿಗಳು , Sಐಖಒ ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರು ಭಾಗವಹಿಸಿದ್ದರು. ಸೋಮಶೇಖರ ಪೈಕ ಮತ್ತು ತಂಡದವರು ತಮ್ಮ ಸ್ವಂತ ಕಳೆ ತೆಗೆಯುವ ಮಿಷನ್ನಲ್ಲಿ ಅರಂತೋಡು ಪೇಟೆಯ ಕಾಡನ್ನು ಕಡಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.