Breaking News

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಸಭೆ

Advt_Headding_Middle

ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ ಪ್ರಾಥಮಿಕ ವಿಭಾಗದ ಎಸ್ ಡಿ ಎಂ ಸಿ ಸಭೆ ಇಂದು ನಡೆಯಿತು. ಸಭೆಯಲ್ಲಿ ಪ್ರಾಥಮಿಕ ವಿಭಾಗದ ಹೊಸ 18 ಸದಸ್ಯರನ್ನು ಆರಿಸಲಾಯಿತು.
ಎಸ್ ಡಿ ಎಂ ಸಿ ನೂತನ ಅಧ್ಯಕ್ಷ ರಾಗಿ ಹಿಂದಿನ ಅಧ್ಯಕ್ಷ ಆರ್ ಕೆ ಮೊಹಮ್ಮದ್ ರನ್ನು ಸರ್ವಾನುಮತದಿಂದ ಆರಿಸಲಾಯಿತು. ಉಪಾಧ್ಯಕ್ಷೆ. ಯಾಗಿ ಆಲೆಟ್ಟಿ ಗ್ರಾಮ ಪಂಚಾಯತ್ ಸದಸ್ಯೆ ಹಾಗೂ ಪೋಷಕಿ ಮೀನಾಕ್ಷಿ ಆಯ್ಕೆ ಯಾದರು.
ಈ ವೇಳೆ ಕೆ ಪಿ ಎಸ್ ಕಾರ್ಯಾಧ್ಯಕ್ಷ ಪ್ರವೀಣ್ ನಾಯಕ್ , ನಗರ ಪಂಚಾಯತ್ ಸದಸ್ಯೆ ಪ್ರವೀತ, ಪ್ರಾಂಶುಪಾಲ ಸಮದ್ , ಪ್ರಾಥಮಿಕ ವಿಭಾಗ ದ ಅಧ್ಯಕ್ಷ ಆರ್.ಕೆ ಮೊಹಮ್ಮದ್,ಉಪ ಪ್ರಾಂಶುಪಾಲೆ ಶೀತಲ್, ಮಜೀದ್ ವೇದಿಕೆಯಲ್ಲಿದ್ದರು. ಶಿಕ್ಷಕಿ
ಪುಷ್ಪಾವತಿ ಕಾರ್ಯಕ್ರಮ ನಿರೂಪಿಸಿದರು.
ಮುಖ್ಯೋಪಾಧ್ಯಾಯಿನಿ ಭವಾನಿ ಎ. ಜಿ ಸ್ವಾಗತಿಸಿ ಪ್ರಾತ್ಸಾವಿಕ ಭಾಷಣ ಮಾಡಿದರು.
ಜಯಶ್ರೀ ಧನ್ಯವಾದವಿತ್ತರು. ಎಲ್ಲಾ ಪೋಷಕರು ಮತ್ತು ಅಧ್ಯಾಪಕರು ಹಾಜರಿದ್ದರು. ಶಾಲೆಯ ಭದ್ರತೆ ಬಗ್ಗೆ ಮಕ್ಕಳ ಕಲಿಕೆ ಬಗ್ಗೆ ಮುಂದಿನ ರೂಪು ರೇಷೆ ಗಳ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.