ಕೋಲ್ಚಾರಿನಲ್ಲಿ ಗಾಂಧಿ ಜಯಂತಿ ಪ್ರಯುಕ್ತ ಮುಡಂಗೋಲಿ ಬಸ್ ಸ್ಟ್ಯಾಂಡ್ ಸ್ವಚ್ಛತಾ ಕಾರ್ಯಕ್ರಮ

Advt_Headding_Middle

 

ಆಲೆಟ್ಟಿ ಗ್ರಾಮದ 1 ನೇ ವಾರ್ಡ್ ನ ಮುಡಂಗೋಲಿ ಎಂಬಲ್ಲಿ ಗ್ರಾಮ ಪಂಚಾಯತ್ ಬಸ್ ಸ್ಟ್ಯಾಂಡ್ ಇದ್ದು ಇಂದು ಗಾಂಧಿ ಜಯಂತಿ ಅಚರಣೆಯ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮ ಅ.2 ರಂದು ನಡೆಯಿತು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಧರ್ಮಪಾಲ ಕೊಯಿಂಗಾಜೆ , ದೈಹಿಕ ಶಿಕ್ಷಕರಾದ ಸತೀಶ್ ಕೊಯಿಂಗಾಜೆ , ಸ್ಥಳೀಯರಾದ ತೇಜಸ್ ಕೊಯಿಂಗಾಜೆ , ಮೋಹಿತ್ ವಾಲ್ತಾಜೆ , ಕಮಲಾಕ್ಷ ಕೊಯಿಂಗಾಜೆ , ಪ್ರಜ್ವಲ್ ಕೊನ್ನೊಡಿ , ಅಬ್ದುಲ್ ರಹಿಮಾನ್ ಕೊಲ್ಲರಮೂಲೇ, ಸೋಮಿಲಾ ರಾಂ ಕೊಯಿಂಗಾಜೆ , ಬಹುಳಿಕ ರಾಂ ಕೊಯಿಂಗಾಜೆ, ರಾಮಕೃಷ್ಣ ಪಾಲಾರು , ಜನಾರ್ದನ ಹೊಸಗದ್ದೆ , ವೇಣುಗೋಪಾಲ ಪಾಲಾರು ಮೊದಲಾದವರು
ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.