ಅ.07 : ಬೆಳ್ಳಾರೆಯಲ್ಲಿ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಶುಭಾರಂಭ

Advt_Headding_Middle

 

ಬೆಳ್ಳಾರೆ ಮೇಲಿನ ಪೇಟೆ ಮಾಸ್ತಿಕಟ್ಟೆ ಜಂಕ್ಷನ್ ನಲ್ಲಿ ಅಕ್ಷಯ ಗ್ರೂಪ್ಸ್ ನವರ 7 ನೇ ಶಾಖೆ ಅಕ್ಷಯ ಫಾರ್ಮ್ ಫ್ರೆಶ್ ಚಿಕನ್ ಸೆಂಟರ್ ಅ.7 ರಂದು ಶುಭಾರಂಭಗೊಳ್ಳಲಿದೆ.
ಇಲ್ಲಿ ರುಚಿ ಶುಚಿಯಾದ ತಾವೇ ಉತ್ಪಾದಿಸಿದ ಬ್ರಾಯ್ಲರ್ ಕೋಳಿ,ಟೈಸನ್ ಕೋಳಿ, ನಾಟಿಕೋಳಿ, ಮೊಟ್ಟೆ ಮತ್ತು ಮಸಾಲೆ ಪದಾರ್ಥ, ರೊಟ್ಟಿಗಳು ಕಡಿಮೆ ದರದಲ್ಲಿ ದೊರೆಯುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.