ಅಂತರಾಷ್ಟ್ರೀಯ ನ್ಯತ್ಯ ಸ್ಪರ್ಧೆಯಲ್ಲಿ ಧನ್ಯ ಮಯ್ಯ ಪ್ರಥಮ

Advt_Headding_Middle

 

ಸುಳ್ಯ : ಮಹಾರಾಷ್ಟ್ರ ದ ” ಅಖಿಲ ನಟರಾಜಂ ಅಂತರ್ ಸಂಸ್ಕೃತಿ ಸಂಘ – ನಾಗಪುರ ” (ಪ್ಯಾರಿಸ್ ನ ಅಂತಾರಾಷ್ಟ್ರೀಯ ನೃತ್ಯ ಮಂಡಳಿಯ ಸದಸ್ಯ) ಇದರ ವತಿಯಿಂದ ನಡೆದ ವರ್ಲ್ಡ್ ಡ್ಯಾನ್ಸ್ರಸ್ – ಅಂತರರಾಷ್ಟ್ರೀಯ ನೃತ್ಯ ಸ್ಪರ್ಧೆ ( world dancers – International online dance contest ) -2021 ಸೀಸನ್ -4 ನಲ್ಲಿ ಭರತನಾಟ್ಯಂ ಓಪನ್ ಕೆಟಗರಿಯಲ್ಲಿ ತೊಡಿಕಾನ ಗ್ರಾಮದ ಧನ್ಯ ಮಯ್ಯ ಪ್ರಥಮ ಸ್ಥಾನ ಪಡೆದಿರುತ್ತಾರೆ. ಇವರು ಭರತನಾಟ್ಯ ದ ಸೀನಿಯರ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರುವರು. ಹಲವಾರು ಕಡೆ ನೃತ್ಯ ಪ್ರದರ್ಶನ ನೀಡಿದ್ದು ಮಂತ್ರಾಲಯದ ರಾಘವೇಂದ್ರ ಮಠದಲ್ಲೂ ನೃತ್ಯ ಸೇವೆ ಅರ್ಪಿಸಿದ್ದಾರೆ. ಪ್ರಸ್ತುತ ವಿದ್ಯಾರಶ್ಮಿ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಉಪನ್ಯಾಸಕರಾಗಿ ಕಾಯ೯ ನಿರ್ವಹಿಸುತ್ತಿದ್ದಾರೆ. ಇವರು ತೊಡಿಕಾನದ ಉದಯ ಮಯ್ಯ ಮತ್ತು ಶಶಿಕಲಾ ರವರ ಪುತ್ರಿ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.