ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅರಂಬೂರು- ಮಜಿಗುಂಡಿ – ನೆಡ್ಚಿಲ್ ರಸ್ತೆ ಅವ್ಯವಸ್ಥೆ ಕುರಿತ ಪೋಸ್ಟ್

Advt_Headding_Middle

 

ಆಲೆಟ್ಟಿ ಗ್ರಾಮದ ಅರಂಬೂರು -ಮಜಿಗುಂಡಿ-ನೆಡ್ಚಿಲ್ ಸಂಪರ್ಕಿಸುವ ರಸ್ತೆಯ ಅವ್ಯವಸ್ಥೆಯ ಕುರಿತಾದ ಪೋಸ್ಟ್ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಳೆಗಾಲ ಬಂತೆಂದರೆ ಸಾಕು ಈ ರಸ್ತೆಯು ಜಾರುಬಂಡಿ, ಕೆಸರುಗದ್ದೆಯಂತೆ ಆಗುವುದು ಸಾಮಾನ್ಯವಾಗಿದೆ. ಕೆಲ‌ ಬೈಕ್ ಸವಾರರು ಜಾರಿ ಬಿದ್ದು ಗಾಯಗೊಂಡಿದ್ದಾರೆ. *ಇದು ರಸ್ತೆಯಾ ಅಥವಾ ಕೆಸರು ಗದ್ದೆಯ? ನಮ್ಮ ಮತ ಪಡೆದು ಆಯ್ಕೆಯಾದ ಜನಪ್ರತಿನಿಧಿಗಳೇ ಹಾಗೂ ನಮ್ಮ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳೇ … ಕೆಸರು ಗದ್ದೆ ಓಟಕ್ಕೆ ನಿಮಗೆ ಸ್ವಾಗತ* ಎಂಬ ಬರಹ ಈ ಪೋಸ್ಟ್ ನಲ್ಲಿದೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.