ಹುಳಿಯಡ್ಕ ಅಂಗಡಿಯಲ್ಲಿ ಕಳ್ಳತನ

Advt_Headding_Middle

ಉಬರಡ್ಕ ಮಿತ್ತೂರು ಗ್ರಾಮದ ಹುಳಿಯಡ್ಕ ಶಂಕರ ಪಾಟಾಳಿಯವರ ಅಂಗಡಿಯಂದ ಅ.12 ರಂದು ರಾತ್ರಿ ಕಳ್ಳತನವಾದ ಘಟನೆ ವರದಿಯಾಗಿದೆ.

ಅಂಗಡಿ ಮಾಲಕರು ರಾತ್ರಿ ಅಂಗಡಿಗೆ ಬೀಗ ಹಾಕಿ ಹೋಗುವಾಗ ಮರುದಿನ ಸೊಸೈಟಿಗೆ ಕಟ್ಟಲು ರೂ.7000/- ವನ್ನು ಡ್ರಾಯರ್ ನಲ್ಲಿ ಇಟ್ಟು ಹೋಗಿದ್ದರು. ರಾತ್ರಿ ಕಳ್ಳರು ಅಂಗಡಿಯ ಹಿಂದಿನ ಕಿಟಕಿಗೆ ಹತ್ತಿ ಹಂಚು ತೆಗೆದು ಒಳ ನುಗ್ಗಿ ಹಣವನ್ನು ಕದ್ದೊಯ್ದಿದ್ದಾರೆ.


ಮಾಲಕರು ಬೆಳಿಗ್ಗೆ ಬಂದು ನೋಡುವಾಗ ಹಣವಿರಲಿಲ್ಲ. ಅಂಗಡಿಯ ಸಾಮಾನುಗಳನ್ನು ಕಳ್ಳರು ಕದ್ದೊಯ್ಯಲಿಲ್ಲ. ಯಾರೋ ಪರಿಚಯ ಇರುವವರೇ ಈ ಕೃತ್ಯ ನಡೆಸಿರಬೇಕೆಂದು ಹೇಳಲಾಗುತ್ತಿದೆ. ಘಟನಾ ಸ್ಥಳಕ್ಕೆ ಪೊಲೀಸರು ಆಗಮಿಸಿ ಪರೀಶೀಲನೆ ನಡಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.