ಗೂನಡ್ಕ ರಾಯಲ್ ಫ್ರೆಂಡ್ಸ್  ವತಿಯಿಂದ ನರೇಶ್ ಬೈಲೆ ಮೂರ್ನಾಡು ರವರಿಗೆ ಸನ್ಮಾನ

Advt_Headding_Middle

 

 

ರಾಯಲ್ ಫ್ರೆಂಡ್ಸ್ ಗೂನಡ್ಕ ಸ್ಪೋರ್ಟ್ಸ್ & ಕಲ್ಚರಲ್ ಸೆಂಟರ್ ವತಿಯಿಂದ *ವನ್ಯ ಜೀವಿಗಳನ್ನು ಸಂರಕ್ಷೀಸೋಣ ಎಂಬ ಏಕ ವ್ಯಕ್ತಿ ಆಂದೋಲನದ ರೂವಾರಿ ಮೂರ್ನಡಿನಿಂದ ಧರ್ಮಸ್ಥಳಕ್ಕೆ ಕಾಲ್ನಡಿಗೆ ಯಾತ್ರೆ ಕೈಗೊಂಡ ನರೇಶ್ ಬೈಲೇ ರವರನ್ನು ರಾಯಲ್ ಫ್ರೆಂಡ್ಸ್ ಗೂನಡ್ಕ ವತಿಯಿಂದ ಕನ್ನಡದ ಶಾಲು, ಗಂಧದ ಮಾಲೆ, ಹಾಗೂ ಉಡುಗೊರೆ ನೀಡಿ ಸನ್ಮಾನಿಸಲಾಯಿತು.
ಈ ಸಂಧರ್ಭದಲ್ಲಿ ರಾಯಲ್ ಫ್ರೆಂಡ್ಸ್ ಗೂನಡ್ಕ ಅಧ್ಯಕ್ಷರಾದ ಸಾಜೀದ್ ಐ ಜಿ,ಗೌರವದ್ಯಕ್ಷರಾದ ಅಶ್ರಫ್ ಟರ್ಲಿ, ಸಾಮಾಜಿಕ ಮುಖಂಡ ಸಲೀಂ ದರ್ಕಾಸ್ ಗೂನಡ್ಕ, ಮನೀಶ್ ಗೂನಡ್ಕ, ಫಾರೂಕ್ ಕಾನಕ್ಕೋಡ್, ಸಿರಾಜುದ್ದಿನ್ (ಇಚ್ಚು) ಗೂನಡ್ಕ, ಅಝರ್ ಗೂನಡ್ಕ, ಅಹಮದ್ ಚೆಮ್ನಾಡ್, ಉಬೈಸ್ ಟಿ ಕೆ ಗೂನಡ್ಕ, ಶೇರೀಫ್ ಸೆಟ್ಯಡ್ಕ ರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.