ಮುರೂರು ಕಾಡಾನೆ ಹಾವಳಿ : ಅಪಾರ ಕೃಷಿ ಹಾನಿ

Advt_Headding_Middle

 


ಮಂಡೆಕೋಲು ಗ್ರಾಮದ ಮುರೂರು ಪುಟ್ಟಣ್ಣ ಗೌಡ ಬೆಳ್ಳಿಪ್ಪಾಡಿ ಇವರ ಕೃಷಿ ಜಾಗಕ್ಕೆ ಇಂದು ಮುಂಜಾನೆ ಏಕಾಏಕಿ ಕಾಡಾನೆಗಳ ಹಿಂಡು ದಾಳಿ ನಡೆಸಿ ಅಪಾರ ಹಾನಿ ಮಾಡಿದೆ. ಹಲವಾರು ತೆಂಗಿನ ಮರಗಳು, ಅಡಿಕೆ ಗಿಡಗಳು ಹಾಗೂ ಬಾಳೆ ಗಿಡಗಳನ್ನು ನಾಶಗಳಿಸಿದೆ . ಅಲ್ಲದೆ ತೋಟದಲ್ಲಿರುವ ಪೈಪ್ ಲೈನ್ ಗಳನ್ನು ಹಾನಿಗೊಳಿಸಿ ಅಪಾರ ನಷ್ಟ ಉಂಟುಮಾಡಿದೆ.ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಗಳು ಆಗಮಿಸಿ ಪರಿಶೀಲನೆ ನಡೆಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.