ಮುರುಳ್ಯ : ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ, ವಾಹನ ಪೂಜೆ

Advt_Headding_Middle

ಮುರುಳ್ಯ ದೇವರಕಾನ ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನದಲ್ಲಿ ವರ್ಷಂಪ್ರತಿ ನಡೆಯುವಂತೆ ನವರಾತ್ರಿ ಉತ್ಸವದ ಪ್ರಯುಕ್ತ ಮಹಾನವಮಿಯಂದು ಮತ್ತು ವಿಜಯದಶಮಿಯಂದು ವಾಹನ ಪೂಜೆ, ರಂಗಪೂಜೆ, ದೀಪಾರಾಧನೆ , ಅಕ್ಷರಾಭ್ಯಾಸ, ತೆನೆಹಬ್ಬ, ತೆನೆವಿತರಣೆ ನವಾನ್ನ ಭೋಜನ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು.
ಈ ಸಂದರ್ಭದಲ್ಲಿ ದೇವಳದ ಟ್ರಸ್ಟ್ ಅಧ್ಯಕ್ಷರು ಸದಸ್ಯರುಗಳು ಊರ ಪರವೂರ ಭಕ್ತಾದಿಗಳು ಉಪಸ್ಥಿತರಿದ್ದರು.
(ವರದಿ : ಎಎಸ್ಎಸ್ ಅಲೆಕ್ಕಾಡಿ)

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.