ದಾರುಲ್ ಹುದಾ ತಂಬಿನಮಕ್ಕಿ ವತಿಯಿಂದ ಮಿಲಾದ್ ಕಾಲ್ನಡಿಗೆ ಜಾಥಾಕ್ಕೆ ಬೆಳ್ಳಾರೆಯಲ್ಲಿ ಸ್ವಾಗತ

Advt_Headding_Middle

ಈದ್ ಮಿಲಾದ್ ಅಂಗವಾಗಿ ದಾರುಲ್ ಹುದಾ ತಂಬಿನಮಕ್ಕಿ ಆಯೋಜಿಸಿದ ಕಾಲ್ನಡಿಗೆ ಜಾಥಾವನ್ನು ಝಕರಿಯ ಜುಮಾ ಮಸೀದಿ ಬೆಳ್ಳಾರೆಯಲ್ಲಿ ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.


ಖತೀಬರಾದ ಬಹು ಯೂನುಸ್ ಸಖಾಫಿ ವಯನಾಡ್ ರವರ ನೇತೃತ್ವದಲ್ಲಿ ಝಿಯಾರತ್ ನಡೆಯಿತು.*
ನಂತರ ಮಸೀದಿ ವಠಾರದಲ್ಲಿ ದಾರುಲ್ ಹುದಾ ತಂಬಿನಮಕ್ಕಿ ವಿದ್ಯಾರ್ಥಿಗಳ ದಫ್ ಪ್ರದರ್ಶನ ಜರುಗಿತು.
ಈ ಸಂದರ್ಭದಲ್ಲಿ ಬೆಳ್ಳಾರೆ ಗ್ರಾಮ ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಅಬ್ದುಲ್ ರಹಿಮಾನ್ ತಂಬಿನಮಕ್ಕಿ, ಹಮೀದ್ ಅಲ್ಫಾ, ಜಲೀಲ್ ಎ.ಆರ್, ಹಾಗೂ ದಾರುಲ್ ಹುದಾ ಪದಾಧಿಕಾರಿಗಳು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.