ಸಜ್ಜನ ಸಿರಿ ಪ್ರಶಸ್ತಿಗೆ ನಾಗಮಂಗಲ ತಹಶೀಲ್ದಾರ್ ಆಯ್ಕೆ

Advt_Headding_Middle

 


ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ (ನೊ)ಇದರ ವತಿಯಿಂದ ಪ್ರತಿವರ್ಷ ಕೊಡಮಾಡಲ್ಪಡುವ ಪ್ರತಿಷ್ಠಿತ ಕರ್ನಾಟಕ ರಾಜ್ಯ ಮಟ್ಟದ ಸಜ್ಜನ ಸಿರಿ ರಾಜ್ಯ ಪ್ರಶಸ್ತಿ ಈ ಬಾರಿ ಈ ಹಿಂದೆ ಸುಳ್ಯ ತಾಲೂಕಿನಲ್ಲಿ ತಹಶೀಲ್ದಾರ್ ಆಗಿ ಬಹಳ ಹೆಸರು ಗಳಿಸಿ ಸಾರ್ವಜನಿಕರ ಪ್ರೀತಿ ಗೆ ಪಾತ್ರರಾಗಿರುವ ಪ್ರಸ್ತುತ ಮಂಡ್ಯ ಜಿಲ್ಲೆಯ ನಾಗಮಂಗಲ ತಹಶೀಲ್ದಾರ್ ಆಗಿರುವ  ಕುಂಞಿಅಹ್ಮದ್ ಕೆ ಎ ಎಸ್ ರವರನ್ನು ಅ.2 ಮತ್ತು 3 ರಂದು ನಡೆದ ಸಭೆಯಲ್ಲಿ ಎಲ್ಲಾ ಸಜ್ಜನ ಪ್ರತಿಷ್ಠಾನ ದ ಸದಸ್ಯರ ಅಭಿಪ್ರಾಯದಂತೆ ಆಯ್ಕೆ ಮಾಡಲಾಗಿದೆ ಎಂದು ಪ್ರತಿಷ್ಠಾನ ದ ಅಧ್ಯಕ್ಷ ಡಾ.ಉಮ್ಮರ್ ಬೀಜದಕಟ್ಟೆ ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.