ಅರಂಬೂರು: ಅಲ್- ಅಮೀನ್ ಯೂತ್ ಫೆಡರೇಷನ್ ವತಿಯಿಂದ ಶಾಲೆಯ ನೀರಿನ ಟ್ಯಾಂಕ್ ಸ್ವಚ್ಚತೆ

Advt_Headding_Middle

ಅಲ್- ಅಮೀನ್ ಯೂತ್ ಫೆಡರೇಷನ್ ಅರಂಬೂರು ಇದರ ಸದಸ್ಯರಿಂದ ಅರಂಬೂರಿನ ಇಡ್ಯಡ್ಕ ಸ.ಹಿ.ಪ್ರಾ ಶಾಲೆಯ ನೀರಿನ ಟ್ಯಾಂಕ್ ನ್ನು ಸ್ವಚ್ಚಗೊಳಿಸುವ ಕಾರ್ಯವನ್ನು ಶ್ರಮದಾನದ ಮೂಲಕ ಮಾಡಲಾಯಿತು.


ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರಾದ ಕಲಂದರ್ ಅರಂಬೂರು , ನಾಸಿರ್ ಪಾಲಡ್ಕ, ರಮೀಝ್ ಶೈನ್,ರಫೀಕ್ ಶೈನ್,ಸಿದ್ದೀಕ್ ಆರು,ನಿಸಾರ್ ಶೈನ್ ಹಾಗೂ ಹಳೆ ವಿದ್ಯಾರ್ಥಿ ಸುಶಾನ್ ಪಾಲಡ್ಕ ಶ್ರಮದಾನದಲ್ಲಿ ಭಾಗವಹಿಸಿದರು.
ಈ ಸಂದರ್ಭ ಶಾಲೆಯ ಬೋಧಕ/ಬೋಧಕೇತರ ಸಿಬ್ಬಂದಿಗಳು ಹಾಗೂ ಶಾಲೆಯ ಎಸ್. ಡಿ .ಎಂ .ಸಿ ಅಧ್ಯಕ್ಷ ಹೇಮಂತ್ ರವರು ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.