ಶುಭವಿವಾಹ : ಉಮೇಶ್ ಕೆ.ಸಿ.-ಪವಿತ್ರಾ ಎಸ್.

Advt_Headding_Middle

ಸುಳ್ಯದ ಬೋರುಗುಡ್ಡೆ ಕನಕರಪಳ್ಳ ನಿವಾಸಿ ಕೃಷ್ಣ ಮತ್ತು ಶಶಿಕಲಾ ದಂಪತಿಯ ಪುತ್ರ , ಮಂಗಳೂರಿನ ಬಂಧನ್ ಬ್ಯಾಂಕ್ ಉದ್ಯೋಗಿ ಉಮೇಶ್ ಕೆ.ಸಿ.ಯವರ ವಿವಾಹವು ಅಮರಮುಡ್ನೂರು ಗ್ರಾಮದ ಪೈಲಾರು ನಿವಾಸಿ ಶ್ರೀಮತಿ ಮೀನಾಕ್ಷಿ ಸುಬ್ಬ ಪಾಟಾಳಿಯವರ ಪುತ್ರಿ, ಮಂಗಳೂರಿನ ಲೋಕೋಪಯೋಗಿ ಇಲಾಖೆಯ ನಂಬರ್ ವನ್ ಉಪವಿಭಾಗದ ಕಚೇರಿಯಲ್ಲಿ ಉದ್ಯೋಗಿಯಾಗಿರುವ ಕು| ಪವಿತ್ರಾ ಎಸ. ರವರೊಂದಿಗೆ ಅ.೨೧ ರಂದು ಕಾಯರ್ತೋಡಿ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.