ಎಡಮಂಗಲ: ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರಿಂದ ಶ್ರಮದಾನ

Advt_Headding_Middle

ಎಡಮಂಗಲ ಸ.ಹಿ.ಪ್ರಾ ಶಾಲೆ  ಇಲ್ಲಿ 1-5 ನೇ ತರಗತಿ ಶಾಲಾ ಪ್ರಾರಂಭೋತ್ಸವ ಹಾಗೂ ಪೋಷಕರಿಂದ ಶ್ರಮದಾನ  ಅ.25 ರಂದು ಜರುಗಿತು. ಎಸ್.ಡಿ.ಎಂ.ಸಿ. ಅಧ್ಯಕ್ಷ ಶೀನಪ್ಪ ಮುಳಿಯ ಹಾಗೂ ಉಪಾಧ್ಯಕ್ಷರಾದ ಶ್ರೀಮತಿ ಚೈತ್ರಾ ಉದಲಡ್ಕ ನೇತೃತ್ವ ವಹಿಸಿದ್ದು, ಪೋಷಕರು ಶ್ರಮದಾನದಲ್ಲಿ ಪಾಲ್ಗೊಂಡರು.ಶಾಲಾ ಮುಖ್ಯಗುರುಗಳಾದ  ಜಗದೀಶ ಗೌಡ ಎ ಮಾರ್ಗದರ್ಶನ ಮಾಡಿದರು. ಅಕ್ಷರ ದಾಸೋಹ ಸಿಬ್ಬಂದಿಗಳು ಹಾಗೂ ಶಿಕ್ಷಕರು ಸಹಕರಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.