ಕಳಂಜ: ಕೃಷಿ ಭೂಮಿಗೆ ನುಗ್ಗಿದ ಮಳೆ ನೀರು

Advt_Headding_Middle

ಇಂದು ಸಂಜೆ ಸುರಿದ ಭಾರಿ ಮಳೆಗೆ ಕಳಂಜ ಗ್ರಾಮದ ಮಣಿಮಜಲು ಎಂಬಲ್ಲಿ ತೋಡಿನ ನೀರು ಕೃಷಿ ಭೂಮಿಗೆ ನುಗ್ಗಿದೆ. ತೋಟದಲ್ಲಿದ್ದ ಕೆಲವು ಜೇನು ಪೆಟ್ಟಿಗೆಗಳು ನೀರಿನಲ್ಲಿ ಮುಳುಗಿದೆ. ಸಣ್ಣ ಅಡಿಕೆಗಿಡಗಳು ನೀರಿನಲ್ಲಿ ಮುಳುಗಿದೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.