ನ.14 :  ಗುತ್ತಿಗಾರು ಲಯನ್ಸ್ ಸೇವಾ ಭವನ ದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೃಷಿ ಮಾಹಿತಿ ಕಾರ್ಯಾಗಾರ

Advt_Headding_Middle

 

ಗುತ್ತಿಗೆ ಲಯನ್ಸ್ ಸೇವಾ ಭವನದಲ್ಲಿ ನ.15 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ ಮತ್ತು ಕೃಷಿ ಮಾಹಿತಿ ಕಾರ್ಯಾಗಾರ ನಡೆಯಲಿದೆ.


ಆರೋಗ್ಯ ಶಿಬಿರದಲ್ಲಿ ಎಲುಬು, ಕೀಲು, ಕಣ್ಣು, ಕಿವಿ ಜನರಲ್ ಮೆಡಿಸಿನ್, ಮಕ್ಕಳ,ಹೆಂಗಸರ, ಪುರುಷರ ಹಾಗೂ ಚರ್ಮರೋಗ ಈ ಎಲ್ಲಾ ಕಾಯಿಲೆಗಳ ತಪಾಸಣೆ ಹಾಗೂ ಚಿಕಿತ್ಸೆ, ಸೂಕ್ತ ಸಲಹೆ ನೀಡಲಾಗುವುದು ಎಂದು ಸಂಘಕರು ತಿಳಿಸಿದ್ದಾರೆ.

Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.