ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷತೆ : ಡಾ. ಎಂ.ಪಿ. ಶ್ರೀನಾಥ್‌ರಿಗೆ ಭರ್ಜರಿ ಗೆಲುವು

Advt_Headding_Middle

ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷತೆಗೆ ಇಂದು ನಡೆದ ಚುನಾವನೆಯಲ್ಲಿ ಡಾ. ಎಂ.ಪಿ.ಶ್ರೀನಾಥ್‌ರವರು ಭರ್ಜರಿ ಗೆಲುವು ಪಡೆದಿದ್ದಾರೆ. ಶ್ರೀನಾಥ್‌ರವರು 1489 ಮತಪಡೆದಿದ್ದರೆ, ಅವರ ಪ್ರತಿಸ್ಪರ್ಧಿ ಎಂ.ಆರ್. ವಾಸುದೇವರವರು 534 ಮತ ಪಡೆದಿದ್ದಾರೆ. ಡಾ. ಎಂ.ಪಿ.ಶ್ರೀನಾಥ್‌ರವರು ಸುಳ್ಯ ಮತದಾನ ಕೇಂದ್ರದಲ್ಲಿ 219, ಪುತ್ತೂರಿನಲ್ಲಿ 182, ಕಡಬದಲ್ಲಿ 46, ವಿಟ್ಲದಲ್ಲಿ 54 ಮೂಡಬಿದ್ರೆಯಲ್ಲಿ 28, ಕೊಕ್ಕಡದಲ್ಲಿ 152, ಬೆಳ್ತಂಗಡಿಯಲ್ಲಿ 520,ಮೂಲ್ಕಿಯಲ್ಲಿ 33, ಮಂಗಳೂರಿನಲ್ಲಿ 192, ಬಂಟ್ವಾಳದಲ್ಲಿ 63 ಮತ ಪಡೆದಿದ್ದಾರೆ.

ಎಂ.ಆರ್. ವಾಸುದೇವರವರು ಸುಳ್ಯ ಮತದಾನ ಕೇಂದ್ರದಲ್ಲಿ 24, ಪುತ್ತೂರಿನಲ್ಲಿ 47, ಕಡಬದಲ್ಲಿ 12, ವಿಟ್ಲದಲ್ಲಿ 25 ಮೂಡಬಿದ್ರೆಯಲ್ಲಿ 17, ಕೊಕ್ಕಡದಲ್ಲಿ 15, ಬೆಳ್ತಂಗಡಿಯಲ್ಲಿ ೫೮ , ಮೂಲ್ಕಿಯಲ್ಲಿ 129, ಮಂಗಳೂರಿನಲ್ಲಿ 143, ಬಂಟ್ವಾಳದಲ್ಲಿ 64 ಮತ ಪಡೆದಿದ್ದಾರೆ.
ಕೇಂದ್ರ ಸಮಿತಿಗೆ ನಡೆದ ಚುನಾವಣೆಯಲ್ಲಿ ಸುಳ್ಯ ಮತದಾನ ಕೇಂದ್ರದಲ್ಲಿ ಡಾ. ಶೇಖರ ಗೌಡ ಮಾಲಿ ಪಾಟೀಲರವರಿಗೆ 173 ಮತಗಳು ಮತ್ತು ಡಾ. ಮಹೇಶ್ ಜೋಷಿಯವರಿಗೆ 53 ಮತಗಳು ಲಭಿಸಿವೆ.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.