ಸೆಲ್ ಹೌಸ್ ದೀಪಾವಳಿ ಧಮಾಕ ಬಂಪರ್ ಬಹುಮಾನ ವಿಜೇತರ ಆಯ್ಕೆ

Advt_Headding_Middle

 

 

ಸುಳ್ಯದ ಮುಖ್ಯ ರಸ್ತೆಯ ಹೋಟೆಲ್ ದ್ವಾರಕಾದ ಮುಂಭಾಗದಲ್ಲಿರುವ ಮೊಬೈಲ್ ಸೇಲ್ಸ್ ಮತ್ತು ಸರ್ವಿಸ್ ಮಳಿಗೆ ಸೆಲ್ ಹೌಸ್ ನಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ಹಮ್ಮಿಕೊಂಡ ದೀಪಾವಳಿ ಧಮಾಕ ಕೂಪನ್ ನ ಬಂಪರ್ ಬಹುಮಾನ ವಿಜೇತರ ಆಯ್ಕೆ ಇಂದು ಸಂಜೆ ಸೆಲ್ ಹೌಸ್ ನಲ್ಲಿ ನಡೆಯಿತು.
ಜಾಲ್ಸೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಅಬ್ದುಲ್ ಮಜೀದ್ ನಡುವಡ್ಕ ಡ್ರಾ ನೆರವೇರಿಸಿದರು.ಈ ಸಂದರ್ಭದಲ್ಲಿ ಸಿಟಿ ಮೆಡಿಕಲ್ ನ ಮಜೀದ್,ಕುಮ್ ಕುಮ್ ಫ್ಯಾಷನ್ ನ ಮಾಲಕ ಭೀಮಾ ಪಾಟೀಲ್ ಮೊದಲಾದವರು ಉಪಸ್ಥಿತರಿದ್ದರು.ಸೆಲ್ ಹೌಸ್ ನ ಮಾಲಕ ಹ್ಯಾರಿಸ್ ಅತಿಥಿಗಳನ್ನು ಸ್ವಾಗತಿಸಿದರು.
ಮಂಡೆಕೋಲು ಗ್ರಾಮ ಲೆಕ್ಕಾಧಿಕಾರಿ ಅಜಿತ್ ಕುಮಾರ್(477) ಬೈಸಿಕಲ್ ವಿಜೇತರಾದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.