ಕೆ.ಟಿ.ವಿಶ್ವನಾಥರಿಗೆ ಗೌರವ ಡಾಕ್ಟರೇಟ್ ಪ್ರದಾನ

Advt_Headding_Middle

 

 

ಸುಳ್ಯದ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ.ಟಿ.ವಿಶ್ವನಾಥ ರಿಗೆ ಸಾಂಸ್ಕೃತಿಕ ಸಂಘಟನೆಗಾಗಿ ಏಷಿಯಾ ವೇದಿಕ್ ಕಲ್ಚುರಲ್ ರಿಸರ್ಚ್ ಯೂನಿವರ್ಸಿಟಿಯಿಂದ ಕೊಡಮಾಡುವ ಗೌರವ ಡಾಕ್ಟರೇಟ್ ಪದವಿ ಪ್ರದಾನ ಸಮಾರಂಭ ಇಂದು ಹೊಸೂರ್ ನಲ್ಲಿ ನಡೆದು ಪದವಿ ಸ್ವೀಕಾರ ಮಾಡಿದರು.
ಸಾಂಸ್ಕ್ರತಿಕ ಮತ್ತು ಕ್ರೀಡಾ ಸಂಘಟನೆಯಲ್ಲಿ ತೊಡಗಿಕೊಂಡಿರುವ ಕೆ.ಟಿ.ವಿಶ್ವನಾಥರ ಸಾಧನೆಯನ್ನು ಗುರುತಿಸಿ ಗೌರವ ಡಾಕ್ಟರೇಟ್ ನೀಡಲಾಗಿದೆ.
ಏಷಿಯಾ ವೇದಿಕ್ ಅಕಾಡೆಮಿಯ ಸಲಹೆಗಾರರು,ಬುಲ್ಸ್ ಅಕಾಡೆಮಿಯ ಹೆಡ್ ಕೋಚ್ ಬಾಬು ವಿಜಯನ್ ಅಧ್ಯಕ್ಷತೆ ವಹಿಸಿದ್ದರು. ಚೆನೈ ಹೈ ಕೋರ್ಟ್ ನ ನ್ಯಾಯಾಧೀಶ, ಏಷಿಯಾ ವೇದಿಕ್ ಫೌಂಡೇಶನ್ ನ ಸ್ಥಾಪಕರಾದ ಮಾರ್ಗರೇಟ್ ಅಮುಲ್,ಫೌಂಡೇಶನ್ ನ ಸಲಹೆಗಾರರಾದ ಡಾ.ಎಸ್.ಅಬ್ರಹಂ ಗಣೇಶ್, ಕರ್ನಾಟಕ ವಿಶ್ವಕರ್ಮ ಕಮ್ಯೂನಿಟಿ ಡೆವಲಪ್ಮೆಂಟ್ ಲಿ.ಚಯರ್ಮೆನ್ ಬಾಬು ಪಟ್ಟರ್, ಚಲನಚಿತ್ರ ನಟಿ ಪೂಜಾ ರಮೇಶ್, ಹಿರಿಯ ಪತ್ರಕರ್ತ, ಮೀಡಿಯಾ ಚೇಂಬರ್ ಆಫ್ ಕೌನ್ಸಿಲ್ ನ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಆರ. ಎಂ.ವೇಲು ರವರ ಉಪಸ್ಥಿತಿಯಲ್ಲಿ ಪದವಿ ಪ್ರದಾನ ಮಾಡಲಾಯಿತು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.