ದುಗ್ಗಲಡ್ಕದಲ್ಲಿ ಭಜನಾ ತರಬೇತಿ ಆರಂಭ

Advt_Headding_Middle
Advt_Headding_Middle

ದುಗ್ಗಲಡ್ಕದ ಶ್ರೀ ದುಗ್ಗಲಾಯ ದೈವಸ್ಥಾನದಲ್ಲಿ ಮಕ್ಕಳಿಗೆ ಭಜನಾ ತರಬೇತಿ ನ.28 ರಂದು ಆರಂಭಗೊಂಡಿತು. ದುಗ್ಗಲಾಯ ದೇವಸ್ಥಾನದ ಆಡಳಿತ ಸಮಿತಿಯ ಅಧ್ಯಕ್ಷ ಸುಂದರರಾವ್ ಕೊಡೆಂಚಡ್ಕ ದೀಪ ಬೆಳಗುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.ಭಜನಾ ತರಬೇತಿ ನೀಡುವ ವೆಂಕಟರಮಣ ಆಚಾರ್ಯ ಮತ್ತು ಶ್ರೀಮತಿ ನಳಿನಾಕ್ಷಿಯವರು ಭಜನೆಯ ಮಹತ್ವವನ್ನು ವಿವರಿಸಿದರು. ವೇದಿಕೆಯಲ್ಲಿ ಶ್ರೀಅಯ್ಯಪ್ಪ ಭಜನಾ ಮಂದಿರ ದುಗ್ಗಲಡ್ಕ ಅಧ್ಯಕ್ಷ ದಯಾನಂದ ಸಾಲಿಯಾನ ,ಕಜೆ ಕುಶಾಲಪ್ಪಗೌಡ ಕಾರ್ಯದರ್ಶಿ ಶ್ರೀ.ದು.ದೈ.ದುಗ್ಗಲಡ್ಕ,.ಯಕ್ಷಗಾನ ಕಲಾ ಸಂಘದ ಸಂಯೋಜಕ, ಗುರುಗಳಾದ ಬಾಲಕೃಷ್ಣ ನಾಯರ್ ನೀರಬಿದಿರೆ ಶುಭಹಾರೈಸಿದರು. ಯತೀಶ್ ರೈ ದುಗ್ಗಲಡ್ಕ ನಿರೂಪಿಸಿದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.