ಶುಭವಿವಾಹ : ಪವಿತ್ರ(ರಮ್ಯ)-ಕಾರ್ತಿಕ್ ಪ್ರಸಾದ್ Posted by suddi channel Date: November 29, 2021 in: ಇತರ, ಮದುವೆ, ಶುಭಕಾರ್ಯಗಳು Leave a comment 92 Views ನಾಲ್ಕೂರು ಗ್ರಾಮದ ಉತ್ರಂಬೆ ದಿ.ಜಯಶೀಲಾ ಗೌಡರ ಪುತ್ರಿ ಪವಿತ್ರರವರ ವಿವಾಹವು ಕಡಬ ತಾ.ಕೋಡಿಂಬಾಳ ಗ್ರಾಮದ ಕೋಳ್ಪೆ ಶೇಷಪ್ಪ ಗೌಡರ ಪುತ್ರ ಕಾರ್ತಿಕ್ ಪ್ರಸಾದ್ ರೊಂದಿಗೆ ನ.೧೦ರಂದು ಬೊಳ್ಳೂರು ಷಣ್ಮುಖ ಸುಬ್ರಹ್ಮಣ್ಯ ಸ್ವಾಮಿ ಸಭಾ ಭವನದಲ್ಲಿ ನಡೆಯಿತು.