ಕೊಲ್ಲಮೊಗ್ರು : ಕೋವಿಡ್ ನಿಂದ ಮೃತಪಟ್ಟ ನವೋದಯ ಸಂಘದ ಸದಸ್ಯನ ಕುಟುಂಬಕ್ಕೆ ಚೈತನ್ಯ ವಿಮಾ ಚೆಕ್‌ ವಿತರಣೆ

Advt_Headding_Middle

 

ಹರಿಹರ ಕೊಲ್ಲಮೊಗರು ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದಲ್ಲಿರುವ
ಸ್ಕಂದಶ್ರೀ ನವೋದಯ ಸ್ವ ಸಹಾಯ ಸಂಘ ಕೊಲ್ಲಮೊಗ್ರು ಇದರ ಸದಸ್ಯ ಹರಶ್ಚಂದ್ರ ಎಂಬವರು ಕೋವಿಡ್ ನಿಂದ ಮೃತ ಪಟ್ಟಿದ್ದು, ಅವರಿಗೆ ನವೋದಯ ಚೈತನ್ಯ ವಿಮಾಯೋಜನೆಯಲ್ಲಿ ಮಂಜೂರಾದ ರೂ.25,000/- ದ ಚೆಕ್ ನ್ನು ಸಂಘದ ಅಧ್ಯಕ್ಷರಾದ ವಿನೂಪ್ ಮಲ್ಲಾರರವರು ಮೃತರ ಪತ್ನಿ
ಶ್ರೀಮತಿ ಮೀನಾಕ್ಷಿ
ಯವರಿಗೆ ನ.26ರಂದು ಚೈತನ್ಯ ವಿಮಾ ಚೆಕ್‌ ನ್ನು ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸಂಘದ ಎಲ್ಲಾ ನಿರ್ದೇಶಕರು ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಹಾಗೂ ಹರಿಹರ ಕೊಲ್ಲಮೊಗರು ವಲಯ ನವೋದಯ ಪ್ರೇರಕಿ ಶ್ರೀಮತಿ ಚಂದ್ರಕಲಾ ಉಪಸ್ಥಿತರಿದ್ದರು.

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

About The Author

Related posts

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Copy Protected by Chetan's WP-Copyprotect.